+91 8255-266211
info@shreeodiyoor.org

ಶ್ರೀ ಧನ್ವಂತರೀ ಹವನ

ತಾ.25-10-2019ನೇ ಶುಕ್ರವಾರದಂದು ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಧನ್ವಂತರೀ ಹವನವು ನಡೆಯಲಿರುವುದು.

Read More

ಶ್ರೀ ಗಣಪತಿ ಅಥರ್ವಶೀರ್ಷ ಹವನ

“ವಿಘ್ನನಿವಾರಕ ಗಣಪತಿ ಜಲತತ್ತ್ವದ ಅಧಿಪತಿ. ಭಕ್ತಿ-ಶ್ರದ್ಧೆಯಿಂದ ಸಲ್ಲಿಸಿದ ಪೂಜೆ; ಅರ್ಪಿಸಿದ ಸುವಸ್ತುಗಳನ್ನು ಗಣಪತಿಯು ಸ್ವೀಕರಿಸುತ್ತಾನೆ.

Read More

ನಾಗರ ಪಂಚಮಿ ಮಹೋತ್ಸವ

“ಹಬ್ಬಗಳಲ್ಲಿ ಸನಾತನ ಹಿಂದೂ ಧರ್ಮದ ಬೇರುಗಳು ಅಡಗಿವೆ. ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಮಹೋತ್ಸವ ನಾಡಿನ ಜನರು ವಿಶೇಷವಾಗಿ ಆಚರಿಸುವ ಸಂವತ್ಸರದ ಪ್ರಥಮ ಹಬ್ಬವಾಗಿದೆ. ಬದುಕು ಹಬ್ಬವಾಗಲು ಇಂತಹ ಧಾರ್ಮಿಕ ಆಚರಣೆಗಳಲ್ಲಿ ಭಾಗಿಗಳಾಗಬೇಕು.

Read More

ನಾಗರ ಪಂಚಮಿ ಮಹೋತ್ಸವ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.05-08-2019ನೇ ಸೋಮವಾರ ನಾಗರಪಂಚಮಿ ಮಹೋತ್ಸವ ಪ್ರಯುಕ್ತ ಸಾರ್ವಜನಿಕ ಆಶ್ಲೇಷಬಲಿ ಪೂಜೆ ನಡೆಯಲಿರುವುದು.

Read More

ಶಿವಶಕ್ತಿ ಜಾಗೃತವಾಗಿದ್ದರೆ ನೆಮ್ಮದಿಯ ಬದುಕು – ಒಡಿಯೂರು ಶ್ರೀ

“ಶಿವ ತ್ಯಾಗದ ಸಂಕೇತ. ಶಿವನ ತ್ಯಾಗದಿಂದಾಗಿ ಪ್ರಪಂಚ ಸುಖವಾಗಿದೆ. ವ್ಯಕ್ತಿಯಲ್ಲಿ ಶಿವಶಕ್ತಿ ಜಾಗೃತವಾಗಿದ್ದರೆ ನೆಮ್ಮದಿಯ ಬದುಕು ಸಾಧ್ಯ. ನಾಥಪಂಥದಿಂದ ಕದಿರೆಯಲ್ಲಿ ಧರ್ಮ ಜಾಗೃತಿಯಾಗಿದೆ. ಕದ್ರಿ ಅಧ್ಯಾತ್ಮ ಸಾಧನೆಯ ಕೇಂದ್ರ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಅನುಗ್ರಹ ಸಂದೇಶ ನೀಡಿದರು.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top