+91 8255-266211
info@shreeodiyoor.org

ಜಾಗೃತಿ ಕಾರ್ಯಕ್ರಮ

ತಾ. 28/07/2018ನೇ ಶನಿವಾರದಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ’ಸ್ವಚ್ಛ ಗೆಳತಿ ಋತು ಸ್ರಾವ ಜಾಗೃತಿ’ ಕಾರ್ಯಕ್ರಮವು ನಡೆಯಿತು.

Read More

ಒಳಾಂಗಣ ಸ್ಪರ್ಧೆ

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದಂಗವಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆದ ಒಳಾಂಗಣ ಸ್ಪರ್ಧೆಗಳನ್ನು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದೀಪೋಜ್ವಲನದ ಮೂಲಕ ಉದ್ಘಾಟಿಸಿದರು.

Read More

ಆಟಿದ ಆಯನೊ ಕಾರ್ಯಕ್ರಮ

ತುಳುನಾಡು ಉಳಿಯಬೇಕಾದರೆ ನದಿಗಳು, ಕಾಡುಗಳು, ಗುಡ್ಡ ಬೆಟ್ಟಗಳು ಉಳಿಯಬೇಕು. ತುಳುನಾಡಿನ ಜನತೆ ಕೃಷಿಯನ್ನಾದರಿಸಿರುವುದರಿಂದ ಕೃಷಿ ಚಟುವಟಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಅನಿವಾರ್ಯತೆ ಇದೆ.

Read More

ಒಡಿಯೂರಿನಲ್ಲಿ ಆಟಿದ ಆಯನೊ, ಒಳಾಂಗಣ ಸ್ಪರ್ಧೆಗಳು

  ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ ಜುಲೈ 22ರಂದು ಒಳಾಂಗಣ ಸ್ವರ್ಧೆ ಮತ್ತು ಒಡಿಯೂರ‍್ದ ತುಳುಕೂಟದ ವತಿಯಿಂದ ಆಟಿದ ಆಯನೊ ಕಾರ್ಯಕ್ರಮವು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆಯಲಿದೆ. ಮಹಿಳೆಯರಿಗೆ ಸಂಗೀತ ಕುರ್ಚಿ, ದೃಷ್ಟಿ ಯುದ್ಧ, ಭಕ್ತಿ ಗೀತೆ, ಹಣತೆ ಉರಿಸುವುದು, ರಂಗೋಲಿ ಸ್ಪರ್ಧೆ (ಬೇಕಾದ ಪರಿಕರ ಸ್ಪರ್ಧಿಗಳೇ ತರುವುದು). ಬಾಲಕಿಯರಿಗೆ ಸಂಗೀತ ಕುರ್ಚಿ, ರಂಗೋಲಿ ಸ್ಪರ್ಧೆ, ಭಕ್ತಿಗೀತೆ (6 ರಿಂದ 10 ನೇ ತರಗತಿ ಮಕ್ಕಳಿಗೆ). ಬಾಲಕರಿಗೆ ಭಕ್ತಿಗೀತೆ, […]

Read More

ಶೈಕ್ಷಣಿಕ ವರ್ಷದ ಮಾತೃಮಂಡಳಿ ಉದ್ಘಾಟನೆ

ತಾಯಿ ಮತ್ತು ಮಗುವಿನ ಪ್ರೀತಿ, ವಾತ್ಸಲ್ಯಮಯ ಜೀವನ ಸಮಾಜದ ಅಸ್ತಿತ್ವವನ್ನು ಉಳಿಸುತ್ತದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಎಲ್ಲಿದೆಯೆಂದು ಕೇಳಿದರೆ ಅದು ಅಡಕವಾಗಿರುವುದು ತಾಯಿ-ಮಗುವಿನ ವಾತ್ಸಲ್ಯದಲ್ಲಾಗಿದೆ.

Read More

ಕೆಸರುಗದ್ದೆ ಆಟೋಟ ಸ್ವರ್ಧೆ

ಕ್ರೀಡೆಗಳು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಮಣ್ಣಿನಲ್ಲಿ ಔಷಧೀಯ ಗುಣಗಳಿದ್ದು ಕೆಸರುಗದ್ದೆಯ ಆಟೋಟಗಳು ಆರೋಗ್ಯ ಸಂರಕ್ಷಣೆಗೂ ಪೂರಕವಾಗಿದೆ. ಗ್ರಾಮೋತ್ಸವ ಸಂಸ್ಕೃತಿಯ ಒಂದು ಭಾಗವಾಗಿದೆ. ಗ್ರಾಮೋತ್ಸವ ಎಂದರೆ ಸಂಸ್ಕೃತಿಯ ಉತ್ಸವ.

Read More

ವಿಶ್ವಯೋಗ ದಿನಾಚರಣೆ

ವಿಶ್ವಯೋಗ ದಿನಾಚರಣೆಯನ್ನು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉಮೇಶ್ ಸಾಯ ಇವರು ಯೋಗಾಭ್ಯಾಸವನ್ನು ನಡೆಸಿಕೊಟ್ಟರು.

Read More

ದಶಮಾನೋತ್ಸವ ಕಾರ್ಯಕ್ರಮ

ನಾಡಿನ ಸರ್ವಜನರ ಶ್ರೇಯಸ್ಸು, ಅಭಿವೃದ್ಧಿಗೆ ಸಂಸ್ಕಾರದ ಮೂಲಕ ಜೀವನ ಮೌಲ್ಯವನ್ನು ರೂಪಿಸುವುದರೊಂದಿಗೆ ರಾಷ್ಟ್ರಕಟ್ಟುವ ಕೆಲಸವನ್ನು ಗ್ರಾಮವಿಕಾಸ ಯೋಜನೆ ಮಾಡುತ್ತಿದೆ. ಬದುಕು ಶಿಕ್ಷಣವನ್ನು ನೀಡುವುದರೊಂದಿಗೆ ಸುಸಂಸ್ಕಾರಯುತ ಸಮಾಜವನ್ನು ನಿರ್ಮಿಸುವ ಮೂಲಕ ರಾಷ್ಟ್ರೋತ್ಥಾನಕ್ಕೆ ನಾಂದಿಯಾಗುತ್ತದೆ.

Read More

ಶಾಲಾ ಆರಂಭೋತ್ಸವ-ಉಚಿತ ಪುಸ್ತಕ ವಿತರಣಾ ಸಮಾರಂಭ

ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಕನ್ನಡ ಮಾಧ್ಯಮಕ್ಕೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುವುದು

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top