+91 8255-266211
info@shreeodiyoor.org

ಶಾಲಾ ಆರಂಭೋತ್ಸವ

ತಾ.01-06-2018ನೇ ಶುಕ್ರವಾರ ಪೂರ್ವಾಹ್ಣ ಘಂಟೆ 10.00ರಿಂದ ಉಚಿತ ಪುಸ್ತಕ ವಿತರಣಾ ಸಮಾರಂಭ

Read More

2017-18ರ ಎಸ್.ಎಸ್.ಎಲ್.ಸಿ ಫಲಿತಾಂಶ

ಶ್ರೀ ಗುರುದೇವ ಪ್ರೌಢ ಶಾಲೆಯ 2017-18 ರ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 96% ಹಾಗೂ ಕನ್ನಡ ಮಾಧ್ಯಮದಲ್ಲಿ 88% ಫಲಿತಾಂಶ ದಾಖಾಲಿಸುವುದರೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳು

Read More

ಹಿರಿಯ ವಿದ್ಯಾರ್ಥಿಗಳ ಸಂಘ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಗೌರವ ಮಾರ್ಗದರ್ಶನದಲ್ಲಿ ರಚಿಸಲಾಯಿತು.

Read More

ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಮಾತೃಪೂಜನಾ ಕಾರ್ಯಕ್ರಮ

ಮಾತೆ ಎನ್ನುವುದೊಂದು ಶಕ್ತಿ ಹತ್ತಿಯ ಚೂರುಗಳ ತ್ಯಾಗದಿಂದ ದೀಪ ಬೆಳಗುವಂತೆ ತಾಯಂದಿರು ಶ್ರಮವಹಿಸಿ ಮಗುವಿನ ಬೆಳವಣಿಗೆಗೆ ಸಹಕರಿಸುವ ಅನಿವಾರ್ಯತೆ ಇದೆ.

Read More

ವಸಂತ ಶಿಬಿರ ಉದ್ಘಾಟನೆ

ವಸಂತ ಋತು ಎಂದರೆ ಮರಗಳು ಹೂ ಬಿಡುವ ಸಮಯ. ನಮ್ಮ ಜೀವನದಲ್ಲಿ ವಸಂತ ಋತು ಬರಲಿ ಎಂಬುದೇ ಹಾರೈಕೆ. ಏಕೆಂದರೆ ಈ ಸಮಯದಲ್ಲಿ ಸುಂದರ ವಾತಾವರಣವನ್ನು ಗಮನಿಸಬಹುದು. ಪುಟ್ಟ ಮಕ್ಕಳು ಸಹ ಅರಳುವ ಹೂವುಗಳಾಗಬೇಕು.

Read More

ಸ್ವಚ್ಛ ವಿದ್ಯಾಲಯ ಪುರಸ್ಕಾರ

ಭಾರತ ಸರಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆಯಡಿಯಲ್ಲಿ ಕೊಡಮಾಡುವ ದ.ಕ. ಜಿಲ್ಲಾ ಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರ

Read More

ಎಸ್.ಎಸ್.ಎಲ್.ಸಿ. ಮಕ್ಕಳ ಬೀಳ್ಕೊಡುಗೆ ಸಮಾರಂಭ

ಪ್ರೌಢ ಎನ್ನುವುದು ಆರಂಭದ ಹೆಜ್ಜೆ. ವಿದ್ಯಾಭ್ಯಾಸ ಎನ್ನುವುದು ನಿತ್ಯ ನಿರಂತರ ಪ್ರಕ್ರಿಯೆ. ಪ್ರಾಥಮಿಕದಿಂದ ಪ್ರೌಢಶಾಲೆಗೆ ಬಂದಾಗ ಮಕ್ಕಳಲ್ಲಿ ಪ್ರಬುದ್ಧತೆ ಇರುವುದು ಸಹಜ.

Read More

ಮಾತೃಪೂಜನ- ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಮಾತೆ ಎನ್ನುವುದೊಂದು ಶಕ್ತಿ. ಹತ್ತಿಯ ಚೂರುಗಳ ತ್ಯಾಗದಿಂದ ದೀಪ ಬೆಳಗುವಂತೆ ತಾಯಂದಿರು ಶ್ರಮವಹಿಸಿದಾಗ ಮಗುವಿನ ಬೆಳವಣಿಗೆಗೆ ಸಹಕಾರಿ. ಮಕ್ಕಳು ಅರಳಬೇಕಾದರೆ ಸದಾ ಪ್ರೋತ್ಸಾಹ ಅಗತ್ಯ.

Read More

ಹುಟ್ಟುಹಬ್ಬ ಹಾಗೂ ಮಾತೃಪೂಜನ ಕಾರ್ಯಕ್ರಮ

ಮಾ.2 ರಂದು ಶುಕ್ರವಾರ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಹಾಗೂ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top