+91 8255-266211
info@shreeodiyoor.org

ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಣೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಮಹಾತ್ಮಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸಲಾಯಿತು.

Read More

ಇಂಜಿನಿಯರ್ಸ್ ಡೇ ಆಚರಣೆ

“ಸಾಮಥ್ರ್ಯ, ದಕ್ಷತೆ, ಶಿಸ್ತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ಉತ್ತಮ ತರಬೇತಿಯಿಂದ ಸಂಸ್ಥೆಯ ಗುಣಮಟ್ಟವು ಹೆಚ್ಚಾಗುವುದರ ಜೊತೆಗೆ ವಿದ್ಯಾರ್ಥಿಗಳು ಜ್ಞಾನವಂತರಾಗುತ್ತಾರೆ” ಎಂದು ಒಡಿಯೂರು ಶ್ರೀ ಗುರುದೇವ ಐ.ಟಿ.ಐ. ಕನ್ಯಾನದಲ್ಲಿ ಆಯೋಜಿಸಲಾದ ಇಂಜಿನಿಯರ್ಸ್ ಡೇ ಕಾರ್ಯಕ್ರಮ

Read More

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಹೇಶ ಟಿ

ಸುರತ್ಕಲ್ ವಿದ್ಯಾದಾಯಿನಿ ಸಮೂಹ ಶಿಕ್ಷಣ ಸ೦ಸ್ಥೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರ೦ಜಿಯ ಆಶು ಭಾಷಣ ಸ್ಪರ್ಧೆಯಲ್ಲಿ ಚಿನ್ನದ ಕೈಪದಕದೊ೦ದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಒಡಿಯೂರು ಶ್ರೀ ಗುರುದೇವ ಪ್ರೌಢ ಶಾಲಾ ವಿದ್ಯಾರ್ಥಿ ಮಹೇಶ ಟಿ ಅವರಿಗೆ ಒಡಿಯೂರು ಶ್ರೀಗಳವರು ಹರಸಿ ಅಭಿನ೦ದಿಸಿದರು.

Read More

ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ  ಪ್ರತಿಭಾಕಾರಂಜಿ  ಸ್ಪರ್ಧೆಯಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿ ಮಹೇಶ್ ಟಿ 10ನೇ ತರಗತಿ ಪ್ರೌಢಶಾಲಾ ವಿಭಾಗದ ಆಶುಭಾಷಣ  ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Read More

2018-19ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ

“ಸಮಾಜದಲ್ಲಿ ಬದುಕಲು ವೃತ್ತಿಯ ಅವಶ್ಯಕತೆ ಇದೆ. ವೃತ್ತಿಯಲ್ಲಿ ಪರಿಶ್ರಮವಿದ್ದಾಗ ಅಸಾಧ್ಯವನ್ನೂ ಸಾಧ್ಯವಾಗಿಸಲಾಗುತ್ತದೆ. ವೃತ್ತಿಯ ಜೊತೆಗೆ ಅಧ್ಯಾತ್ಮದಲ್ಲಿ ಪ್ರವೃತ್ತರಾದಾಗ ಬದುಕು ಸುಂದರವಾಗುತ್ತದೆ. ತನ್ನನ್ನು ತಾನು ಅರಿತು ಬಾಳುವುದೇ ಅಧ್ಯಾತ್ಮ. ಆ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ. ಹುಟ್ಟು, ಸಾವಿನ ನಡುವೆ ಇರುವುದೇ ಜೀವನ. ಯಾಂತ್ರಿಕತೆಯ ಜೊತೆಗೆ ಹೊಂದಿಕೊಂಡು ಜೀವನ ನಡೆಸುವುದು ಇಂದಿನ ಅನಿವಾರ್ಯವಾಗಿದೆ.

Read More

ಪ್ರತಿಭಾಕಾರಂಜಿ ಸ್ಪರ್ಧೆ

ತಾಲೂಕು ಮಟ್ಟದ  ಪ್ರತಿಭಾಕಾರಂಜಿ  ಸ್ಪರ್ಧೆಯಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿ ಮಹೇಶ್ ಟಿ 10ನೇತರಗತಿ ಪ್ರೌಢಶಾಲಾ ವಿಭಾಗದ ಆಶುಭಾಷಣ  ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ ಹಾಗೂ  ಪ್ರಾಪ್ತಿ 4ನೇ ತರಗತಿ ಕಿರಿಯರ ವಿಭಾಗದ ಆಶುಭಾಷಣ  ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Read More

ಪ್ರತಿಭಾಕಾರಂಜಿ  ಸ್ಪರ್ಧೆ

ತಾಲೂಕು ಮಟ್ಟದ  ಪ್ರತಿಭಾಕಾರಂಜಿ  ಸ್ಪರ್ಧೆಯಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿ ಮಹೇಶ್ ಟಿ 10ನೇ ತರಗತಿ ಆಶುಭಾಷಣ  ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

Read More

ಸ್ವಾತಂತ್ರ್ಯೋತ್ಸವ ದಿನಾಚರಣೆ

ನಾನು ಎಂಬ ಅಹಂಕಾರವನ್ನು ದೂರವಿಟ್ಟಾಗ ನಮ್ಮ ಅಂತರಂಗ ಬೆಳೆಯುತ್ತದೆ. ಆಗ ಆಧ್ಯಾತ್ಮ ಶಕ್ತಿ ನಮ್ಮಲ್ಲಿ ಬೆಳೆದು ಸಮಾಜ ಸುವ್ಯವಸ್ಥಿತವಾಗಿರುತ್ತದೆ.

Read More

ಜಂತುಹುಳ ನಿರ್ಮೂಲನ ದಿನ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಶ್ರೀಮತಿ ಮಂಜುಳಾ ರವರು ರಾಷ್ಟ್ರೀಯ ಜಂತುಹುಳ ನಿರ್ಮೂಲನ ದಿನದ ಮಾಹಿತಿ ಮತ್ತು ಅಲ್ ಬೆಂಡಝೋಲ್ ಮಾತ್ರೆಯನ್ನು ನೀಡಿದರು.ಆಶಾ ಕಾರ್ಯಕರ್ತೆ ಶ್ರೀಮತಿ ಚಂದ್ರಿಕಾ ಸಹಕರಿಸಿದರು.

Read More

ಕೆ. ಮಧುರಾ ದ.ಕ. ಜಿಲ್ಲೆಗೆ ಪ್ರಥಮ

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಕರೋಪಾಡಿ ಗ್ರಾಮ ಬಂಟ್ವಾಳ ತಾಲೂಕು, ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ದುಶ್ಚಟಮುಕ್ತ ಭಾರತಕ್ಕೆ ವಿದ್ಯಾರ್ಥಿಗಳ ಪಾತ್ರ’ ಪ್ರಬಂಧ ಸ್ಪರ್ಧೆಯ ವರದಿ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top