+91 8255-266211
info@shreeodiyoor.org

ಶಿಕ್ಷಕ-ರಕ್ಷಕ ಸಭೆ

ಶಿಕ್ಷಕ ರಕ್ಷಕ ಮತ್ತು ಆಢಳಿತ ಮಂಡಳಿಯು ವಿದ್ಯಾಲಯದ ತ್ರಿವೇಣಿ ಸಂಗಮವಿದ್ದಂತೆ.ಕ್ಷಣ ಕ್ಷಣದಲ್ಲೂ ಪರಿವರ್ತನೆ ಶಿಕ್ಷಣದಿಂದ ಸಾಧ್ಯ.

Read More

ಮುಂಬೈ ಘಟಕದ 18ನೇ ವಾರ್ಷಿಕೋತ್ಸವ

“ಭಾಷೆಯ ಹಿಂದೆ ಸಂಸ್ಕೃತಿ-ಸಂಸ್ಕಾರ ಅಡಗಿದೆ. ನಮ್ಮಲ್ಲಿ ಸಂಸ್ಕಾರಗಳು ಜಾಗೃತಗೊಳ್ಳಬೇಕಾದರೆ ಸಮರ್ಪಣಾ ಭಾವ ಇರಬೇಕು. ಮಾತೃಭಾಷೆಯಲ್ಲಿಯೇ ಮನೆಯಲ್ಲಿ ವ್ಯವಹರಿಸಿದಾಗ ಮಕ್ಕಳಲ್ಲಿ ಭಾಷಾಭಿಮಾನದೊಂದಿಗೆ ಸಂಸ್ಕೃತಿ-ಸಂಸ್ಕಾರಗಳ ಅರಿವು ಬೆಳೆಯುತ್ತದೆ. ದಾನ, ಧರ್ಮದ ಮುಖಾಂತರ ಮನಃಶಾಂತಿ ದೊರೆಯುತ್ತದೆ. ನಾವು ಗಳಿಸುವ ಸ್ವಲ್ಪಾಂಶವನ್ನು ನಿರ್ಗತಿಕರ ಕಲ್ಯಾಣಕ್ಕಾಗಿ ನೀಡಿದಾಗ ಬದುಕು ಪಾವನವಾಗುತ್ತದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪ್ರಭಾವ ಅಧಿಕವಾಗಿದ್ದು, 18ನೇ ವಾರ್ಷಿಕೋತ್ಸವ ಈ ಸುಸಂದರ್ಭ ಯುವ ಬಳಗವು ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಧರ್ಮಪ್ರಜ್ಞೆಯನ್ನು ಮಕ್ಕಳಿಗೆ ಎಳವೆಯಲ್ಲಿಯೇ ಮೂಡಿಸುವಲ್ಲಿ ಬಳಗ ಮುಂದಾಗಿರುವುದು ಅಭಿಮಾನದ ಸಂಗತಿಯಾಗಿದೆ. ಬದುಕು ಸುಂದರವಾಗಲು […]

Read More

ಸಾರ್ವಜನಿಕ ಆಶ್ಲೇಷಬಲಿ ಪೂಜೆ

ಜುಲೈ 27 ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಗರ ಪಂಚಮಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಸ್ವಯಂಭೂ ನಾಗಸನ್ನಿಧಿಯಲ್ಲಿ ನಾಗತಂಬಿಲ, ಪಂಚಾಮೃತ ಅಭಿಷೇಕ, ಮಹಾಪೂಜೆ ನಡೆಯಲಿದೆ.ಪೂಜ್ಯ ಶ್ರೀಗಳವರು ನಾಗರ ಪಂಚಮಿಯ ಸಂದೇಶ ನೀಡಲಿದ್ದಾರೆ. ಮಧ್ಯಾಹ್ನ ಸಾರ್ವಜನಿಕ ಆಶ್ಲೇಷಬಲಿಪೂಜೆಯ ಮಹಾಮಂಗಳಾರತಿ. ಆರಾಧ್ಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಆನಂತರ ಮಹಾಸಂತರ್ಪಣೆ. ಅಪರಾಹ್ಣ ಘಂಟೆ 3.00ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇವರಿಂದ ಮೂಲಕಾಸುರ ಕಾಳಗ ಯಕ್ಷಗಾನ ಬಯಲಾಟ, ರಾತ್ರಿ ರಂಗಪೂಜೆ, ಮಹಾಪೂಜೆ […]

Read More

ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2016-17ನೇ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಓರ್ವ ವಿದ್ಯಾರ್ಥಿಯ ಮರುಮೌಲ್ಯಮಾಪನದಲ್ಲಿ ಉತ್ತೀರ್ಣವಾಗುವ ಮೂಲಕ ಸತತ ಎರಡನೇ ಬಾರಿಗೆ 100% ಫಲಿತಾಂಶವನ್ನು ದಾಖಲಿಸಿದೆ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top