+91 8255-266211
info@shreeodiyoor.org

ಒಡಿಯೂರಿನಲ್ಲಿ ಸಾಮೂಹಿಕ ಅಕ್ಷರಭ್ಯಾಸ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಳೆ ಬೆಳಿಗ್ಗೆ 9.00ಘಂಟೆಗೆ ವಿದ್ಯಾದಶಮಿಯ ಪ್ರಯುಕ್ತ ಸಾಮೂಹಿಕ ಅಕ್ಷರಭ್ಯಾಸವು ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಯಲ್ಲಿ ನಡೆಯಲಿರುವುದು. ಶ್ರೀ ಸರಸ್ವತಿ ಹವನವು ಈ ಸುಸಂಸದರ್ಭ ಜರಗಲಿದೆ. ಅಪರಾಹ್ಣ ಘಂಟೆ 3.00ರಿಂದ ಆಯುಧಾ ಪೂಜೆ – ವಾಹನ ಪೂಜೆಯು ಸಂಪನ್ನಗೊಳ್ಳಲಿದೆ. ರಾತ್ರಿ ಶ್ರೀ ಶಾರದಾ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

Read More

ಪೂಜ್ಯ ಶ್ರೀಗಳವರು ಉತ್ತರ ಭಾರತಕ್ಕೆ

ತಾ.16-05-2018ರಿಂದ ತಾ.27-05-2018 ತನಕ ಪೂಜ್ಯ ಶ್ರೀಗಳವರು ಉತ್ತರ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಮಥುರಾ-ಕೇದಾರನಾಥ-ಹರಿದ್ವಾರ-ಬದರೀನಾಥ ಮುಂತಾದ ದೇವಸ್ಥಾನಗಳನ್ನು ಸಂದರ್ಶಿಸಲಿದ್ದಾರೆ.

Read More

ಹನುಮೋತ್ಸವ

ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ರಾಮಾಯಣ, ಮಹಾಭಾರತದ ವಿಚಾರಗಳು ಪಠ್ಯ ಪುಸ್ತಕಗಳಲ್ಲಿ ನಿರಂತರ ಸಿಗುವಂತಾಗಬೇಕು. ಶ್ರೀರಾಮ ಲೋಕ ಶಿಕ್ಷಣಕ್ಕೆ ನಿದರ್ಶನವಾದರೆ, ಶ್ರೀಕೃಷ್ಣ ಲೋಕೋತ್ತರ ಶಿಕ್ಷಣ ಬೋಧಿಸಿದ ಗುರು.

Read More

ಹನುಮೋತ್ಸವ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಾರ್ಚ್ 31ರಂದು ಜರಗುವ ಶ್ರೀ ಹನುಮೋತ್ಸವದ ಪ್ರಯುಕ್ತ ಶ್ರೀ ರಾಮನವಮಿಯಿಂದ ಹನುಮಜ್ಜಯಂತಿಯ ತನಕ ನಡೆಯುವ ಭಗವನ್ನಾಮ ಸಂಕೀರ್ತನಾ ಸಪ್ತಾಹಕ್ಕೆ ಪರಮಪೂಜ್ಯ

Read More

ಪಾದಯಾತ್ರೆ ಸಮಾಲೋಚನಾ ಸಭೆ

2018 ಮಾರ್ಚ್ 25 ರಿಂದ 31 ರ ತನಕ ನಡೆಯುವ ಭಗವನ್ನಾಮಸಂಕೀರ್ತನಾ ಸಪ್ತಾಹ ಹಾಗೂ ಮಾರ್ಚ್ 31ರಂದು ಜರಗುವ ಶ್ರೀಮದ್ರಾಮಾಯಣ ಮಹಾಯಜ್ಞ

Read More

ಶತರುದ್ರಾಭಿಷೇಕ

ಮಹಾಶಿವರಾತ್ರಿಯ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ

Read More

ರಥೋತ್ಸವ-ತುಳುನಾಡ್ದ ಜಾತ್ರೆ 2018

ದ್ವೇಷವೆಂಬ ಗಾಯಕ್ಕೆ ಪ್ರೀತಿ ಎಂಬ ಔಷಧಿ ಹಚ್ಚಿದಾಗ ಗಾಯ ವಾಸಿಯಾಗಬಹುದು. ಧರ್ಮವೆಂಬ ವೃಕ್ಷದಡಿಯಲ್ಲಿ ನಾವು ಇವೆಲ್ಲವನ್ನು ಕಲಿಯಲು ಸಾಧ್ಯ. ಪ್ರತಿಯೊಂದು ಕಾರ್ಯಕ್ಕೆ ಧರ್ಮದ ತಳಪಾಯ ಬೇಕು. ಧರ್ಮಾನುಷ್ಠಾನವಾದರೆ ದೇಶದಲ್ಲಿ ಸುಖ-ಶಾಂತಿ ನೆಲೆಸುತ್ತದೆ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top