+91 8255-266211
info@shreeodiyoor.org

ಪೂಜ್ಯ ಶ್ರೀಗಳವರು ಅಸ್ಸಾಂಗೆ

ಜೂನ್ 3ರಿಂದ 11ರ ತನಕ ಪೂಜ್ಯ ಶ್ರೀಗಳವರು ಅಸ್ಸಾಂನ ಸುಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಭಕ್ತಸಮೂಹದೊಂದಿಗೆ ಸಂದರ್ಶಿಸಲಿದ್ಧರೆ.

Read More

ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ – ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ

“ಋತುಮಾನಕ್ಕೆ ಸರಿಯಾದ ಹಿತ-ಮಿತವಾದ ಆಹಾರ ಸೇವನೆಯಿಂದ ಆರೋಗ್ಯವನ್ನು ರಕ್ಷಿಸಬಹುದು” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದರು.

Read More

ಸ್ವಚ್ಛತೆ ನಮ್ಮ ಕರ್ತವ್ಯವಾಗಬೇಕು – ಒಡಿಯೂರು ಶ್ರೀ

“ಯಾವುದೇ ವ್ಯಕ್ತಿಗೆ ಸಂಸ್ಕಾರ ಸಿಕ್ಕಾಗ ಮಾತ್ರ ಅವರ ವಿಕಾಸ ಸಾಧ್ಯ. ಈ ಸಂಸ್ಕಾರ ಮನೆಯಿಂದಲೇ ಮೊದಲುಗೊಂಡು ಸಿಗಬೇಕು. ಸಂಸ್ಕಾರ, ಸಹಕಾರದ ಮೂಲಕ ಸಮೃದ್ಧಿಯನ್ನು ಹೊಂದುವುದೇ ನಮ್ಮ ಉದ್ದೇಶವಾಗಿದೆ.

Read More

ಒಡಿಯೂರು ಶ್ರೀ ಬರೋಡಾಕ್ಕೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಮೇ 11 ಮತ್ತು 12ರಂದು ಗುಜರಾತ್‍ನ ಬರೋಡಾದಲ್ಲಿ ಪರಿವಾರ ಶ್ರೀರಾಮ ದೇವರ ಪ್ರತಿಷ್ಠೆ-ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ ಶ್ರೀ ಸಂಸ್ಥಾನದಲ್ಲಿ ಸದ್ರಿ ದಿನಗಳಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.

Read More

ಉಚಿತ ದಂತ-ಕಣ್ಣು-ಮಧುಮೇಹ ತಪಸಣಾ ಮತ್ತು ಚಿಕಿತ್ಸಾ ಶಿಬಿರ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ತಾ.24-03-2019ನೇ ಆದಿತ್ಯವಾರ ಬೆಳಿಗ್ಗೆ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಹಯೋಗದಲ್ಲಿ ರೋಟರಿ ಕ್ಲಬ್ ವಿಟ್ಲ ಮತ್ತು ಜೇಸಿಐ ವಿಟ್ಲ, ಇಂಡಿಯನ್ ಡೆಂಟಲ್ ಎಸೋಸಿಯೇಶನ್, ಪುತ್ತೂರು ಇದರ ವತಿಯಿಂದ ಉಚಿತ ದಂತ-ಕಣ್ಣು-ಮಧುಮೇಹ ತಪಸಣಾ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.

Read More

ತಾಯಿ ಭಾರತೀಯ ಸಂಸ್ಕೃತಿಯ ರಾಯಭಾರಿ–ಒಡಿಯೂರು ಶ್ರೀ

‘ಭಾರತೀಯಸಂಸ್ಕೃತಿಯ ರಾಯಭಾರಿ ತಾಯಿಯಾಗಬೇಕು, ತಾಯಿಯಲ್ಲಿ ದೇವರನ್ನು ಕಾಣಬೇಕು. ಒಂದು ಆದರ್ಶ ಶಾಲೆಯ ಹಿಂದೆ ಪೋಷಕರ ಪಾತ್ರವಿದೆ. ಹಿತಮಿತವಾಗಿದ್ದು ನಮ್ಮನ್ನು ನಾವು ಸರಿಯಾಗಿರಿಸಿಕೊಳ್ಳಬೇಕು.

Read More

ಒಡಿಯೂರು ಶ್ರೀ ಕಿಷ್ಕಿಂದೆಗೆ

ಫೆ.24ರಿಂದ 27ರ ತನಕ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕಿಷ್ಕಿಂದೆ, ಹಂಪಿ ಮುಂತಾದ ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಲಿದ್ದಾರೆ. ಸದ್ರಿ ದಿನಗಳಲ್ಲಿ ಶ್ರೀ ಸಂಸ್ಥಾನದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.

Read More

“ಜೀವನ ಮೌಲ್ಯದ ವೃದ್ಧಿಗೆ ಬದುಕಿನಲ್ಲಿ ಮಧುರತೆಯಿರಬೇಕು” – ಒಡಿಯೂರು ಶ್ರೀ

“ನಮ್ಮ ಬದುಕಿನಲ್ಲಿ ಆತ್ಮವಿಶ್ವಾಸ ಹಾಗೂ ಸಂಸ್ಕಾರ ಶಿಕ್ಷಣ ವೃದ್ಧಿಸಲು ಗ್ರಾಮವಿಕಾಸ ಯೋಜನೆಯ ಉದಯವಾಯಿತು. ಮಧುರತೆ ಇದ್ದಲ್ಲಿ ಜೀವನ ಮೌಲ್ಯ ವೃದ್ಧಿಯಾಗುತ್ತದೆ. ಯೋಜನೆಯ ಪ್ರಥಮ ಆಧ್ಯತೆ ಬುದುಕಿನ ಶಿಕ್ಷಣಕ್ಕಾಗಿಯೇ ಮೀಸಲಿರಿಸುವುದು.

Read More

ಒಡಿಯೂರು ಶ್ರೀಗಳಿಂದ ಸಂತಾಪ

ಭಕ್ತಮಾನಸದಲ್ಲಿ ಅಚ್ಚಳಿಯದೆ ಉಳಿದ ಶತಮಾನದ ಪುಣ್ಯಪುರುಷ, ಸಾಮರಸ್ಯದ ಹರಿಕಾರ, ಶಿಕ್ಷಣ ಸಂಸ್ಥೆಯನ್ನು ದೇಶ-ವಿದೇಶಗಳಲ್ಲಿಯೂ ಸ್ಥಾಪಿಸಿದ್ದ ಸಿದ್ಧಗಂಗಾ ಶ್ರೀಗಳ ಶಿಕ್ಷಣ ಪ್ರೀತಿ ಹಾಗೂ ಅನ್ನದಾಸೋಹ ಅನನ್ಯವಾದುದು.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top