+91 8255-266211
info@shreeodiyoor.org

ಶ್ರೀ ಗುರುದೇವ ವಿದ್ಯಾಪೀಠದ ವಾರ್ಷಿಕ ಕ್ರೀಡಾಕೂಟ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಾರ್ಷಿಕ ಕ್ರೀಡಾಕೂಟವನ್ನು ಶ್ರೀ ಗುರುದೇವ ಚಾರಿಟೇಬಲ್ ಕಮಿಟಿಯ ಕಾರ್ಯದರ್ಶಿ ಗಳಾದ ಶ್ರೀ ಸುಬ್ರಹ್ಮಣ್ಯ ಟಿ ಶಾಲಾ ಧ್ವಜವನ್ನು ಶಾಲಾ ವಿದ್ಯಾರ್ಥಿ ನಾಯಕನಿಗೆ 

Read More

ಪೂಜ್ಯ ಶ್ರೀಗಳವರು ಪುಣೆ-ಅಹಮದ್‍ನಗರಕ್ಕೆ

ತಾ.19-11-2018ರಿಂದ 23-11-2018ರ ತನಕ ಪೂಜ್ಯ ಶ್ರೀಗಳವರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಪುಣೆ ಘಟಕವು ಆಯೋಜಿಸುವ ಹಲವು ಕಾರ್ಯಕ್ರಮಗಳಲ್ಲಿ ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಆಶೀರ್ವಚನಗೈಯಲ್ಲಿದ್ದಾರೆ. ತಾ.22-11-2018ರಂದು ಸಂಜೆ ಪುಣೆ ಮಹಾನಗರದಲ್ಲಿ ಬಳಗದ ವಾರ್ಷಿಕೋತ್ಸವ-ಗುರುವಂದನಾ ಕಾರ್ಯಕ್ರಮವು ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವುದು.

Read More

ಪೂಜ್ಯ ಶ್ರೀಗಳವರು ದುಬೈ ವಿಶ್ವ ತುಳು ಸಮ್ಮೇಳನಕ್ಕೆ

ತಾ.23-11-2018 ಮತ್ತು 24-11-2018ರಂದು ದುಬೈಯಲ್ಲಿ ಜರಗುವ ವಿಶ್ವ ತುಳು ಸಮ್ಮೇಳನದಲ್ಲಿ ತಾ.24-11-2018ರಂದು ಸಂಜೆ ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಆಶೀರ್ವಚನಗೈಯಲ್ಲಿದ್ದಾರೆ. ಆದುದರಿಂದ ಸದ್ರಿ ದಿನಗಳಲ್ಲಿ ಪೂಜ್ಯ ಶ್ರೀಗಳವರು ಸಾರ್ವಜನಿಕ ಭೇಟಿಗೆ ಶ್ರೀ ಸಂಸ್ಥಾನದಲ್ಲಿ ಲಭ್ಯರಿರುವುದಿಲ್ಲ.

Read More

ಗೋಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬಲಿಪಾಡ್ಯದಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಗೋಪೂಜೆ ನೆರವೇರಿತು.

Read More

ಆಯುಧ ಪೂಜಾ ಆಚರಣೆ

ಕನ್ಯಾನದ ಒಡಿಯೂರು ಶ್ರೀ ಗುರುದೇವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ಒಡಿಯೂರು ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

Read More

ಶ್ರೀ ಧನ್ವಂತರೀ ಹವನ

ನ.5ರಂದು ಶ್ರೀ ಧನ್ವಂತರಿ ಜಯಂತಿಯ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಧನ್ವಂತರೀ ಹವನವು ಬೆಳಿಗ್ಗೆ ಜರಗಲಿದೆ. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಅಪೇಕ್ಷೆ.

Read More

ಒಡಿಯೂರಿನಲ್ಲಿ ಸಾಮೂಹಿಕ ಅಕ್ಷರಭ್ಯಾಸ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಳೆ ಬೆಳಿಗ್ಗೆ 9.00ಘಂಟೆಗೆ ವಿದ್ಯಾದಶಮಿಯ ಪ್ರಯುಕ್ತ ಸಾಮೂಹಿಕ ಅಕ್ಷರಭ್ಯಾಸವು ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಯಲ್ಲಿ ನಡೆಯಲಿರುವುದು. ಶ್ರೀ ಸರಸ್ವತಿ ಹವನವು ಈ ಸುಸಂಸದರ್ಭ ಜರಗಲಿದೆ. ಅಪರಾಹ್ಣ ಘಂಟೆ 3.00ರಿಂದ ಆಯುಧಾ ಪೂಜೆ – ವಾಹನ ಪೂಜೆಯು ಸಂಪನ್ನಗೊಳ್ಳಲಿದೆ. ರಾತ್ರಿ ಶ್ರೀ ಶಾರದಾ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

Read More

ಲಲಿತಾ ಪಂಚಮಿ ಮಹೋತ್ಸವ

“ಕಲೆ, ಸಾಹಿತ್ಯ, ಸಂಗೀತ ಮನಸ್ಸಿಗೆ ಆನಂದ ನೀಡುವುದು. ಅಂತರಂಗ-ಬಹಿರಂಗ ಉದ್ಧೀಪನವಾಗಲು ಭಗವಂತನ ಆರಾಧನೆ ಅಗತ್ಯ. ದೇವಿಯ ಆರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆ. ಸಂಸ್ಕ್ರತಿಯ ಜೊತೆಗೆ ಪ್ರಕೃತಿಯ ಉಳಿವಾಗಬೇಕು.

Read More

ಬೆಂಗಳೂರು ಘಟಕದ ವತಿಯಿಂದ ಜರಗಿದ ಗುರುವಂದನಾ ಕಾರ್ಯಕ್ರಮ

ಭಾರತೀಯ ಸಂಸ್ಕೃತಿಯಲ್ಲಿ ಮಾತೃ-ಪಿತೃ, ಆಚಾರ್ಯ, ಅತಿಥಿಗಳನ್ನು ದೇವರಂತೆಯೇ ನೋಡುವುದು ನಿಯಮವೇ ಸರಿ. ಹೆತ್ತ ತಂದೆ-ತಾಯಿಗಳ ಚಿತ್ತವನ್ನು ನೋಯದಂತೆ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗುತ್ತದೆ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top