+91 8255-266211
info@shreeodiyoor.org

10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

“ದೇಶಪ್ರೇಮದೊಂದಿಗೆ ಧರ್ಮಪ್ರಜ್ಞೆ ಮೈಗೂಡಿಸಿಕೊಳ್ಳಿ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಎ.13: “ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ಪ್ರಜ್ಞಾವಂತ ಪ್ರಜೆಗಳÀ ನಿರ್ಮಾಣದಿಂದ ಸದೃಢ ರಾಷ್ಟ್ರ ಕಟ್ಟುವುದು ನಮ್ಮ ಮುಖ್ಯ ಧ್ಯೇಯ. ಜಗತ್ತು ಒಂದು ಪಾಠಶಾಲೆ. ಅದರಲ್ಲಿ ಗುಣಾತ್ಮಕತೆಯನ್ನು ಆಯ್ಕೆ ಮಾಡುವ ಮೂಲಕ ಬದುಕನ್ನು ರೂಪಿಸಬೇಕು. ದೇಶಪ್ರೇಮದೊಂದಿಗೆ ಧರ್ಮಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ಆದರ್ಶವ್ಯಕ್ತಿಗಳಾಗಿ ವಿಕಸನಗೊಳ್ಳಿರಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ […]

Read More

ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ

“ಸಂಸ್ಕಾರಯುತ ಶಿಕ್ಷಣ ಭವಿಷ್ಯವನ್ನು ಬದಲಾಯಿಸುತ್ತದೆ” ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಕನ್ಯಾನ: “ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳ ಅನಾವರಣಕ್ಕೆ ವಾರ್ಷಿಕೋತ್ಸವ ಉತ್ತಮ ವೇದಿಕೆ. ಕೌಶಲ್ಯ ಭರಿತ ಶಿಕ್ಷಣದೊಂದಿಗೆ ಸ್ವಾವಲಂಬಿಯಾಗಿ ಬದುಕಬೇಕು. ಉತ್ತಮ ಗುಣಮಟ್ಟದ ಉದ್ಯೋಗ ಇದ್ದರೆ ಅವನ ಬದುಕು ಬದಲಾಗುತ್ತದೆ. ಅದರ ಜೊತೆಗೆ ದೇಶ ಕಟ್ಟುವ ಕಾಯಕವು ನಮ್ಮದಾಗಬೇಕು. ದೇಶ ಉಳಿದರೆ ನಾವು ಉಳಿಯುತ್ತೇವೆ. ಸಂಸ್ಕಾರಯುತ ಶಿಕ್ಷಣ ಭವಿಷ್ಯವನ್ನು ಬದಲಾಯಿಸುತ್ತದೆ. ಬದುಕನ್ನು ಕಲೆಯಾಗಿಸಿ ಜೀವನದಲ್ಲಿ ಯಶಸ್ವಿಯಾಗಿ” ಎಂದು ಹಾರೈಸಿದ […]

Read More

ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

“ಮಕ್ಕಳಲ್ಲಿ ಭಾರತೀಯತೆಯ ಬೀಜ ಬಿತ್ತುವ ಕಾರ್ಯ ಮಾಡೋಣ” ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಎ.16: “ಗುರುತತ್ತ್ವದ ಬೋಧನೆ ಅತೀ ಅಗತ್ಯ. ಆಕಾಶತತ್ತ್ವ ಶುದ್ಧವಾಗಿರು ವಂತದ್ದು. ಅದಕ್ಕೆ ಹೃದಯದ ಗುಣವಿದೆ. ಧರ್ಮಯುಕ್ತ ಕರ್ಮ ಜೀವನದಲ್ಲಿ ಅಳವಡಿಕೆಯಾಗಬೇಕು. ಇದರಿಂದ ಯಾವುದೇ ಅಪಾಯವಿಲ್ಲ. ರಾಮಾಯಣವು ಭಾರತೀಯ ಸಂಸ್ಕøತಿಯ ಕಣ್ಣು. ಬದುಕು ರೂಪಿಸಲು ಇದು ಸಹಕಾರಿ. ಇಂದಿನ ಕಾಲಘಟ್ಟದಲ್ಲಿ ಬದುಕು ರೂಪಿಸುವ ಶಿಕ್ಷಣದ ಅಗತ್ಯವೂ ಇದೆ. ಪದವಿಯ ವ್ಯಾಮೋಹ ಬಿಟ್ಟು ಮಕ್ಕಳ ಕನಸನ್ನು ನನಸು ಮಾಡುವ ಪ್ರಯತ್ನ ಪೋಷಕರದು. ದೇಶ […]

Read More

22ನೇ ತುಳು ಐಸಿರೋ – ತುಳು ಸಾಹಿತ್ಯ ಸಮ್ಮೇಳನ

“ಜ್ಞಾನ ತುಂಬಿದ ತುಳುವರು ಕ್ರೀಯಾಶೀಲರಾಗುವ ಅಗತ್ಯವಿದೆ” ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ‘ರಾಜಾಂಗಣ’ದ ಆತ್ರೇಯ ಮಂಟಪದಲ್ಲಿ ಜರಗಿದ 22ನೇ ತುಳು ಐಸಿರೋ – ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಸಂದೇಶ ಫೆ. 10: “ಸಹನೆ, ತ್ಯಾಗದಿಂದ ಸಂಸ್ಕøತಿ ಉಳಿಯುತ್ತದೆ. ಸಾಧನೆಯಿಂದ ಸಾರ್ಥಕ ಬದುಕು ಮಾಡಬಹುದು. ತುಳುವರಲ್ಲಿ ಇಚ್ಛಾಶಕ್ತಿ ಜಾಗೃತಿಯಾಗಬೇಕಾಗಿದೆ. ಸಾಧನೆ ಮಾಡದಿದ್ದರೆ ಸಾವಿಗೆ ಅವಮಾನ, ಆದರ್ಶ ಬದುಕಾಗದಿದ್ದರೆ ಬದುಕಿಗೆ ಅವಮಾನ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದಾಗ ಸಮಾಜಮುಖಿ ಸೇವೆ ಸಾಧ್ಯವಾಗುತ್ತದೆ. ಜ್ಞಾನ ತುಂಬಿದ ತುಳುವರು […]

Read More

ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ

“ಎಚ್ಚರದಿಂದ ಬದುಕುವ ಗುಣ ನಮ್ಮದಾಗಬೇಕು” ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಜ್ಞಾನವಾಹಿನಿ ಸಮಾರೋಪ – ಆನಂದೋತ್ಸವದಲ್ಲಿ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಫೆ.11: “ಇದೊಂದು ಸಂಭ್ರಮದ ಸಂದರ್ಭ. ಸಂತನ ಬದುಕು ನೀರಿನಲ್ಲಿರುವ ಮೀನಿನಂತೆ. ಸಮಾಜದಲ್ಲಿರುವ ಕೊಳೆಯನ್ನು ತೆಗೆಯುವ ಕೆಲಸ ಸಂತರಿಂದ ಆಗುತ್ತಿದೆ. ಮಕ್ಕಳಿಗೆ ಸಂಸ್ಕಾರ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿಸುವ ಪ್ರಯತ್ನವಾಗಬೇಕು. ದಾನಗುಣ ಶ್ರೇಷ್ಠವಾದುದು. ಎಚ್ಚರದಿಂದ ಬದುಕುವ ಗುಣವೂ ನಮ್ಮದಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂದೇಶ ನೀಡಿದರು. ರಾಜಾಂಗಣದ […]

Read More

ಗುರುವಂದನೆ ಕಾರ್ಯಕ್ರಮ

“ಕಷ್ಟದ ಪರಿಚಯವಾದಾಗ ಸುಖದ ಅನುಭವವಾಗುವುದು” – ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಗುರುವಂದನೆ ಸ್ವೀಕರಿಸಿ ಒಡಿಯೂರು ಶ್ರೀ ಆಶೀರ್ವಚನ  “ಒಳ್ಳೆಯ ಮನಸ್ಸಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು. ಆತ್ಮಸುಖ ಲೋಕ ಹಿತದಲ್ಲಿ ಅಡಗಿದೆ. ಎಲ್ಲರನ್ನೂ ನಮ್ಮಂತೆ ಕಾಣುವ ಮನಸ್ಸು ನಮ್ಮದಾಗಬೇಕು. ಸಂಸ್ಕಾರ-ಸಹಕಾರ-ಸಂಘಟನೆ-ಸಮೃದ್ಧಿಯ ಹಾದಿಯಲ್ಲಿ ನಡೆದಾಗ ನಮ್ಮ ಬದುಕು ಸದೃಢವಾಗಲು ಸಾಧ್ಯ. ವ್ಯಕ್ತಿ ವಿಕಾಸವೇ ದೇಶ ವಿಕಾಸದ ಮಂತ್ರ. ಕಷ್ಟದ ಪರಿಚಯವಾದಾಗ ಸುಖದ ಅನುಭವವಾಗುತ್ತದೆ” ಎಂದು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಪೂಜ್ಯ ಒಡಿಯೂರು […]

Read More

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” – ಒಡಿಯೂರು ಶ್ರೀ ಆಶೀರ್ವಚನ

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” ಶ್ರೀ ದತ್ತ ಜಯಂತ್ಯುತ್ಸವ-ಹರಿಕಥಾ ಸತ್ಸಂಗ ಸಪ್ತಾಹ ಸಮಾರೋಪದಲ್ಲಿ ಒಡಿಯೂರು ಶ್ರೀ ಆಶೀರ್ವಚನ ದ. 18.: “ಗುರುದೇವರ ಜಯಂತಿ ಉತ್ಸವ ತತ್ತ್ವಾದರ್ಶಗಳಿಗೆ ಶಕ್ತಿ ತುಂಬಲಿದೆ. ಮೋಹ ಕ್ಷಯವಾಗದೆ ಮೋಕ್ಷ ಪ್ರಾಪ್ತಿಯಾಗದು. ದತ್ತತತ್ತ್ವ ಶ್ರೇಷ್ಠವಾದದ್ದು. ವಿಶ್ವಮಾನವಧರ್ಮದ ತತ್ತ್ವ ದತ್ತತತ್ತ್ವದಲ್ಲಿ ಅಡಗಿದೆ. ಭಾರತೀಯ ಸಂಸ್ಕøತಿ ಉಜ್ಜೀವನದ ಮೂಲ. ಆತ್ಮನಿಷ್ಠ ಸಂಸ್ಕøತಿ ಭಾರತೀಯತೆಯಲ್ಲಿ ಹುದುಗಿದೆ. ನಿಜವಾದ ಶಾಂತಿ ನಮ್ಮ ಹೃದಯದೊಳಡಗಿದೆ. ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ. ಷಷ್ಠ್ಯಬ್ದ ಸಂಭ್ರಮದ ಜ್ಞಾನವಾಹಿನಿಯ ಮೂಲಕ […]

Read More

ಸಾಧು ಸಮಾವೇಶ

“ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಸಂತರು” ಸಾಧು ಸಮಾವೇಶ-ಧರ್ಮಸಂದೇಶ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ದ.11: “ನಿಷ್ಕಲ್ಮಶ ಭಕ್ತಿಗೆ ಭಗವಂತನೊಲಿಯುತ್ತಾನೆ. ತುಳು ತೇರಿನ ಮೂಲಕ ತುಳುನಾಡಿಗೆ ಒಡಿಯೂರು ಶ್ರೀಗಳ ಕೊಡುಗೆ ಅಪಾರ. ತುಳುನಾಡಿಗೆ ಮೇರು ಕಿರೀಟವಿಡುವ ಕಾರ್ಯವಾಗಿದೆ. ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿರುವ ಒಡಿಯೂರು ಶ್ರೀಗಳಿಂದ ಇನ್ನಷ್ಟು ಸತ್ಕರ್ಮಗಳಾಗಲಿ. ಸಂತರಿಂದಾಗಿ ಇಂದು ಸಂಸ್ಕೃತಿ  ಉಳಿದಿದೆ. ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಎಲ್ಲಾ ಸಂತರು” ಎಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀ […]

Read More

ರಾಜಾಂಗಣ ಲೋಕಾರ್ಪಣೆಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ

“ಒಡಿಯೂರು ಶ್ರೀಗಳವರು ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ” ರಾಜಾಂಗಣ ಲೋಕಾರ್ಪಣೆಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ ದ.08: “ಸಾಧನೆ ನಮ್ಮ ಜೀವನದ ಆಯಸ್ಸಿನ ಗುಟ್ಟು. ಒಡಿಯೂರು ಶ್ರೀಗಳವರು ತಮ್ಮ ಸಾಧನೆಯ ಮೂಲಕ ಅಧ್ಯಾತ್ಮ ಸಂಪತ್ತನ್ನು ಸಂಪಾದಿಸಿದ್ದಾರೆ. ಇವರು ಪ್ರತಿಯೊಬ್ಬರಲ್ಲೂ ಭಗವಂತನನ್ನು ಕಾಣುತ್ತಾರೆ. ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ನಾವು ಸಹ ಅಧ್ಯಾತ್ಮ ಸಂಪತ್ತನ್ನು ಗಳಿಸಲು ಪ್ರಯತ್ನಪಡಬೇಕು. ಅಂತರಂಗದಲ್ಲಿ ಬೆಳಕನ್ನು ಕಂಡುಕೊಳ್ಳಬೇಕು. ಪ್ರತಿಯೊಬ್ಬರ ಅಂತರಂಗ ಬೆಳಗುವುದನ್ನು ಅರ್ಥಾತ್ ಅವರ […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top