Date : Monday, 27-06-2022
ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ 2022ರ ಪ್ರಯುಕ್ತ ಒದಗಿಸುವ ಕೃತಕ ಕಾಲು ಮತ್ತು ಕೈ ಹಾಗೂ ಗಾಲಿಕುರ್ಚಿಯ ಅವಶ್ಯಕತೆಯ ಫಲಾನುಭವಿಗಳು ತಮ್ಮ ಆಧಾರ್‍ಕಾರ್ಡ್‍ನ ಪ್ರತಿ, ಮೊಬೈಲ್ ನಂಬ್ರ, ಭಾವಚಿತ್ರದೊಂದಿಗೆ ಜೂನ್ 30ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ ಸಮಿತಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಅಂಚೆ: ಒಡಿಯೂರು-574243, ಬಂಟ್ವಾಳ ತಾಲೂಕು, ದ.ಕ. ಸಂಪರ್ಕ ನಂ: 9448177811/ 7975743481
Read More
Date : Monday, 06-06-2022
“ಪರಿಸರ ಕೊಡುವ ಪಾಠದಲ್ಲಿ ನಮ್ಮ ಬದುಕಿಗೂ ಪಾಠವಿದೆ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂದೇಶ ನೀಡಿದ ಒಡಿಯೂರು ಶ್ರೀ “ಪರಿಸರ ಸುಂದರವಾಗಿರಬೇಕಾದರೆ ಸ್ವಚ್ಛತೆ ಅತ್ಯಗತ್ಯ. ಪರಿಸರ ಸ್ವಚ್ಛವಾದರೆ ನಾವೂ ಸ್ವಚ್ಛವಿದ್ದೇವೆ ಎಂದರ್ಥ. ಪರಿಸರ ಸ್ವಚ್ಛತೆಯ ಕಾರ್ಯ ನಮ್ಮ ಮನಸ್ಸಿನಲ್ಲಿ ಮೂಡಬೇಕು; ಈ ಬಗ್ಗೆ ದೃಢ ಸಂಕಲ್ಪ ಮಾಡಬೇಕು. ಆಗ ಮಾತ್ರ ಭಾರತ ದೇಶವೇ ಸ್ವಚ್ಛವಾಗಿರಲು ಸಾಧ್ಯ. ಪರಿಸರ ಸ್ವಚ್ಛ ಇಲ್ಲದಿದ್ದರೆ ಆರೋಗ್ಯ ಮತ್ತು ಬದುಕಿಗೆ ಮಾರಕ. ಮರ, ಹರಿದು ಹೋಗುವ ನೀರು ನಮಗೆ […]
Read More
Date : Monday, 30-05-2022
“ಗ್ರಾಮೋತ್ಸವದಿಂದ ರಾಷ್ಟ್ರೋತ್ಥಾನ” – ಒಡಿಯೂರು ಶ್ರೀ “ಸಮಾಜಮುಖಿ ಕಾರ್ಯಗಳು ಗ್ರಾಮೋತ್ಸವದ ಮೂಲಕ ಆಗಬೇಕಾಗಿದೆ. ಗ್ರಾಮೋತ್ಸವದ ಮೂಲಕ ರಾಷ್ಟ್ರೋತ್ಥಾನದ ಕಾರ್ಯವಾಗಲಿ. ಬದುಕು ಕೌಶಾಲ್ಯಾಧಾರಿತವಾಗಿರಬೇಕು. ಗುಣಾತ್ಮಕ ಹಾಗೂ ಋಣಾತ್ಮಕ ಪಟ್ಟಿ ಜೀವನದಲ್ಲಿ ಮಾಡಬೇಕು. ಜೀವನದಲ್ಲಿ ಬದಲಾವಣೆ ಅತೀ ಅಗತ್ಯ. ವಿಶ್ವದಲ್ಲಿ ಶಾಶ್ವತವಾದುದು ಯಾವುದೂ ಇಲ್ಲ. ಎಲ್ಲರನ್ನು ಅರಿತು ಬಾಳುವ ಬದುಕು ನಮ್ಮದಾಗಬೇಕು. ಆಧ್ಯಾತ್ಮದ ಬದುಕಿಗೆ ನಮ್ಮನ್ನು ತೊಡಗಿಸಿಕೊಳ್ಳುವ ಮನಮಾಡಬೇಕು. ಅನುಭವವೇ ನಮಗೆ ಮಹಾಗುರು. ಇದರ ಮೂಲಕ ಜ್ಞಾನವು ಲಭಿಸುತ್ತದೆ. ತಾಳ್ಮೆ, ಸಹನೆ ಇದ್ದರೆ ಬದುಕು ಹಸನಾಗುತ್ತದೆ. ತಾಳ್ಮೆ ಸಹನೆಯ ಗುಣವನ್ನು […]
Read More
Date : Friday, 20-05-2022
|| ಜೈ ಗುರುದೇವ್ || “ಪರೋಕಾರ ಮನೋಭಾವದ ಜೊತೆ ಮಾನವೀಯ ಮೌಲ್ಯ ಬೆಳೆಸಿಕೊಂಡಾಗ ಸುಸಂಸ್ಕøತ ಸಮಾಜ ನಿರ್ಮಾಣ” ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ “ಆತ್ಮವಿಶ್ವಾಸ ವೃದ್ಧಿಸಿಕೊಂಡು ಗ್ರಾಮದ ಜನರ ಭೇಟಿ, ಗುಂಪುಗಳ ರಚನೆ ಎಲ್ಲವನ್ನೂ ಪ್ರೀತಿಯಿಂದ ಮಾಡಿದಾಗ ಯಶಸ್ಸು. ಶಿಸ್ತು-ಸಂಯಮ, ಪರೋಪಕಾರದ ಮನೋಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸುಸಂಸ್ಕøತ ಸಮಾಜ ನಿರ್ಮಾಣದ ಸೇನಾನಿಗಳಾಗಬೇಕು. ಸಂಸ್ಕಾರದಿಂದ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಸಂಸ್ಕಾರಯುತ ಸಂಘಟನೆಯ ರೂವಾರಿಗಳಾಗಿ ನೀವೆಲ್ಲರೂ ಸಮಾಜದಲ್ಲಿ ಗುರುತಿಸ್ಪಡಬೇಕು. ನೀವು […]
Read More
Date : Monday, 03-01-2022
“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” ಶ್ರೀ ದತ್ತ ಜಯಂತ್ಯುತ್ಸವ-ಹರಿಕಥಾ ಸತ್ಸಂಗ ಸಪ್ತಾಹ ಸಮಾರೋಪದಲ್ಲಿ ಒಡಿಯೂರು ಶ್ರೀ ಆಶೀರ್ವಚನ ದ. 18.: “ಗುರುದೇವರ ಜಯಂತಿ ಉತ್ಸವ ತತ್ತ್ವಾದರ್ಶಗಳಿಗೆ ಶಕ್ತಿ ತುಂಬಲಿದೆ. ಮೋಹ ಕ್ಷಯವಾಗದೆ ಮೋಕ್ಷ ಪ್ರಾಪ್ತಿಯಾಗದು. ದತ್ತತತ್ತ್ವ ಶ್ರೇಷ್ಠವಾದದ್ದು. ವಿಶ್ವಮಾನವಧರ್ಮದ ತತ್ತ್ವ ದತ್ತತತ್ತ್ವದಲ್ಲಿ ಅಡಗಿದೆ. ಭಾರತೀಯ ಸಂಸ್ಕøತಿ ಉಜ್ಜೀವನದ ಮೂಲ. ಆತ್ಮನಿಷ್ಠ ಸಂಸ್ಕøತಿ ಭಾರತೀಯತೆಯಲ್ಲಿ ಹುದುಗಿದೆ. ನಿಜವಾದ ಶಾಂತಿ ನಮ್ಮ ಹೃದಯದೊಳಡಗಿದೆ. ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ. ಷಷ್ಠ್ಯಬ್ದ ಸಂಭ್ರಮದ ಜ್ಞಾನವಾಹಿನಿಯ ಮೂಲಕ […]
Read More
Date : Friday, 31-12-2021
“ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಸಂತರು” ಸಾಧು ಸಮಾವೇಶ-ಧರ್ಮಸಂದೇಶ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ದ.11: “ನಿಷ್ಕಲ್ಮಶ ಭಕ್ತಿಗೆ ಭಗವಂತನೊಲಿಯುತ್ತಾನೆ. ತುಳು ತೇರಿನ ಮೂಲಕ ತುಳುನಾಡಿಗೆ ಒಡಿಯೂರು ಶ್ರೀಗಳ ಕೊಡುಗೆ ಅಪಾರ. ತುಳುನಾಡಿಗೆ ಮೇರು ಕಿರೀಟವಿಡುವ ಕಾರ್ಯವಾಗಿದೆ. ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿರುವ ಒಡಿಯೂರು ಶ್ರೀಗಳಿಂದ ಇನ್ನಷ್ಟು ಸತ್ಕರ್ಮಗಳಾಗಲಿ. ಸಂತರಿಂದಾಗಿ ಇಂದು ಸಂಸ್ಕೃತಿ ಉಳಿದಿದೆ. ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಎಲ್ಲಾ ಸಂತರು” ಎಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀ […]
Read More
Date : Friday, 31-12-2021
“ಒಡಿಯೂರು ಶ್ರೀಗಳವರು ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ” ರಾಜಾಂಗಣ ಲೋಕಾರ್ಪಣೆಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ ದ.08: “ಸಾಧನೆ ನಮ್ಮ ಜೀವನದ ಆಯಸ್ಸಿನ ಗುಟ್ಟು. ಒಡಿಯೂರು ಶ್ರೀಗಳವರು ತಮ್ಮ ಸಾಧನೆಯ ಮೂಲಕ ಅಧ್ಯಾತ್ಮ ಸಂಪತ್ತನ್ನು ಸಂಪಾದಿಸಿದ್ದಾರೆ. ಇವರು ಪ್ರತಿಯೊಬ್ಬರಲ್ಲೂ ಭಗವಂತನನ್ನು ಕಾಣುತ್ತಾರೆ. ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ನಾವು ಸಹ ಅಧ್ಯಾತ್ಮ ಸಂಪತ್ತನ್ನು ಗಳಿಸಲು ಪ್ರಯತ್ನಪಡಬೇಕು. ಅಂತರಂಗದಲ್ಲಿ ಬೆಳಕನ್ನು ಕಂಡುಕೊಳ್ಳಬೇಕು. ಪ್ರತಿಯೊಬ್ಬರ ಅಂತರಂಗ ಬೆಳಗುವುದನ್ನು ಅರ್ಥಾತ್ ಅವರ […]
Read More
Date : Monday, 06-12-2021
ಪೂರ್ಣ ಮಾಹಿತಿಯನ್ನು ನೋಡಿ
Read More
Date : Monday, 06-12-2021
ಪೂರ್ಣ ಮಾಹಿತಿಯನ್ನು ನೋಡಿಪೂರ್ಣ ಮಾಹಿತಿಯನ್ನು ನೋಡಿ ಪೂರ್ಣ ಮಾಹಿತಿಯನ್ನು ನೋಡಿ
Read More
Date : Monday, 08-11-2021
ಒಡಿಯೂರು, ನ.05: “ಜನಸೇವೆಯೇ ಜನಾರ್ದನ ಸೇವೆ. ಮನುಷ್ಯನ ಬದುಕಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವರ್ಧನೆಗೆ ಪೂರಕವಾಗಿ ಜ್ಞಾನವಾಹಿನಿ ನಿರಂತರ ನಡೆಯಲು ಚಾಲನೆ ನೀಡಿದ್ದೇವೆ. ಸುಖ-ದುಃಖವನ್ನು ಹಂಚಿ ಬಾಳಬೇಕು. ಇದರ ಸಮತೋಲನಕ್ಕೆ ಅಧ್ಯಾತ್ಮ ನಮಗೆ ಮುಖ್ಯ. ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಬೇಕು. ನಾವೆಲ್ಲರೂ ಒಂದೊಂದು ಬೆಳಕಾಗಬೇಕು. ಅಂಧಾಕಾರದ ಮಸಿಯನ್ನು ತೆಗೆದಾಗ ಅಧ್ಯಾತ್ಮದ ಬೆಳಕು ಬೆಳಗುತ್ತದೆ. ಜ್ಞಾನದ ಬೆಳಕು ಎಲ್ಲರಲ್ಲೂ ಬೆಳಗಲಿ” ಎಂದು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜರಗಿದ ಪೂಜ್ಯ ಒಡಿಯೂರು […]
Read More