“ಪ್ರೀತಿ-ವಿಶ್ವಾಸದೊಂದಿಗೆ ಸಂಸ್ಕಾರಯುತ ಜೀವನ ಅನುಸರಣೀಯ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮಂಡೆಕೋಲು ಘಟಸಮಿತಿ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಅಶೀರ್ವಚನಮಾ.೧೨: “ಮಂಡೆಕೋಲಿನ ಮಣ್ಣಿನಲ್ಲಿ ವಿಶೇಷ ಗುಣವಿದೆ. ಎಲ್ಲರೂ ಪ್ರೀತಿ-ವಿಶ್ವಾಸದಿಂದ ಸಂಸ್ಕಾರಯುತ ಜೀವನ ನಡೆಸುವುದು ಅನುಸರಣೀಯ. ಸಂಸ್ಕಾರಯುತ ಸಂಘಟನೆಯಿAದ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ. ಆಗ ಗ್ರಾಮದ ವಿಕಾಸವಾಗುವುದು. ಇದು ಹೀಗೆ ಮುಂದುವರಿಯಲಿ. ನಾಡಿಗೆ ಒಳಿತಾಗಲಿ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು…









