ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಜರಗಿದ ಬೃಹತ್ ವೈದ್ಯಕೀಯ ಸೇವಾ ಶಿಬಿರ

“ರೋಗಿಯನ್ನು ದೂಷಿಸಬೇಡಿ; ರೋಗವನ್ನು ದೂಷಿಸಿ”ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಜರಗಿದ ಬೃಹತ್ ವೈದ್ಯಕೀಯ ಸೇವಾ ಶಿಬಿರ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜುಲೈ, ೧೩: “ಆರೋಗ್ಯದ ವಿಚಾರದಲ್ಲಿ ನಾವು ಜಾಗೃತರಾಗಿರಬೇಕು. ಋತುಗಳಿಗನುಗುಣವಾದ ಆಹಾರ ಸೇವನೆ ಆರೋಗ್ಯಕ್ಕೆ ಒಳಿತು. ರೋಗಿಯನ್ನು ದೂಶಿಸಬೇಡಿ; ರೋಗವನ್ನು ದೂಶಿಸಿ. ದೇಹ ಮತ್ತು ಮನಸ್ಸು ಒಂದನ್ನೊಂದು ಬಿಟ್ಟಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ನಮಗೆ…









