“ತ್ಯಾಗ ಮನೋಭಾವನೆಯ ಹಿರಿಯರಿಂದ ಸಮಾಜಕ್ಕೆ ಹಿತ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇರಾ ಗ್ರಾಮ ಸಮಿತಿ ಮತ್ತು ಘಟಸಮಿತಿಯ ವಾರ್ಷಿಕೋತ್ಸವ-ಸಾರ್ವಜನಿಕ ಶ್ರೀ ಸತ್ಯದತ್ತವ್ರತ ಪೂಜೆಯ ಸಂದರ್ಭ ಪೂಜ್ಯ ಶ್ರೀಗಳವರಿಂದ ಆಶೀರ್ವಚನಇರಾ, ಅ.೦೭.: “ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು’ ಎಂಬ ಸರ್ವಜ್ಞ ವಚನದಂತೆ ನಾವೆಲ್ಲರೂ ಸುಸಂಸ್ಕೃತರಾಗಬೇಕು. ಉತ್ತಮ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪರಿವರ್ತನೆ ಜಗದ ನಿಯಮ. ಬದುಕು ಎಂದರೆ…









