Category Uncategorized

“ವಿದ್ಯಾರ್ಥಿಗಳು ಭವ್ಯಭಾರತದ ಭವಿಷ್ಯವನ್ನು ರೂಪಿಸುವವರಾಗಬೇಕು”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 2020-21ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ “ಬದುಕಿಗೊಂದು ಉದ್ದೇಶವನ್ನು ನಾವು ರೂಪಿಸಬೇಕು. ಅದಕ್ಕೆ ಪೂರಕವಾದ ನಿಯಮಗಳನ್ನು ಅಳವಡಿಸಬೇಕಾಗುತ್ತದೆ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬಂತೆ ಬಂಧನಗಳನ್ನು ಬಿಡುಗಡೆಗೊಳಿಸುವ ವಿದ್ಯೆ ನಮಗೆ ಅವಶ್ಯ. ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯವನ್ನು…

Gramotava

This also being the Birthday of Swamiji,Gramotsava was celebrated with much pomp. Swamiji turned 48.Swamiji stressed on the need of sacrifise and discipline in life.Youths should have human values by which their life becomes a inspiration and message for others…