ಜುಲೈ ೫ರಂದು ಒಡಿಯೂರು ಶ್ರೀ ಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿಕೆಸರ್‌ದ ಕಂಡೊಡೊಂಜಿ ದಿನ

ಆಗಸ್ಟ್ ೮ ಶನಿವಾರ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗುವ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ – ಗುರುವಂದನಾ ಕಾರ್ಯಕ್ರಮದಂಗವಾಗಿ ದಿನಾಂಕ ೦೫-೦೭-೨೦೨೬ನೇ ಆದಿತ್ಯವಾರ ಬೆಳಿಗ್ಗೆ ಗಂಟೆ ೯.೩೦ರಿಂದ ಶ್ರೀ ಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿ ‘ಕೆಸರ್‌ದ ಕಂಡೊಡೊAಜಿ ದಿನ’ ಕೆಸರುಗದ್ದೆ ಆಟೋಟಗಳು ಜರಗಲಿದೆ. ಮುಕ್ತ ಸ್ಪರ್ಧೆ : ನಿಧಿ ಶೋಧನೆ, ೫ ರಿಂದ ೭ನೇ ತರಗತಿಯ…









