“ಹೊರೆಕಾಣಿಕೆ ಉತ್ಸವಕ್ಕೆ ಮುನ್ನುಡಿಯಾಗಿದೆ”

ವಿವಿಧ ಭಾಗಗಳಿಂದ ಶ್ರೀ ಸಂಸ್ಥಾನಕ್ಕೆ ಮೆರವಣಿಗೆಯ ಮೂಲಕ ಆಗಮಿಸಿದ ಹೊರೆಕಾಣಿಕೆಯನ್ನು ಸ್ವಾಗತಿಸಿ, ಉಗ್ರಾಣದಲ್ಲಿ ದೀಪೋಜ್ವಲನಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜ.೨೫: “ಹೊರೆಕಾಣಿಕೆ ಎಂಬುದು ಉತ್ಸವಕ್ಕೆ ಮುನ್ನುಡಿಯಾಗಿದೆ, ಬೇರೆ ಬೇರೆ ಭಾಗಗಳಿಂದ ಕ್ಷೇತ್ರಕ್ಕೆ ಬೇಕಾಗುವ ಸಾಮಾಗ್ರಿಗಳು ಬಂದು ತಲುಪಿದೆ. ಹೊರೆಕಾಣಿಕೆ ಬಹಳ ದೊಡ್ಡ ಸಂಭ್ರಮವಾಗಿ ನಡೆದಿದೆ. ಬೇರೆ ಬೇರೆ ಕಡೆಗಳಿಂದ ಗುರುಬಂಧುಗಳು ಒಟ್ಟು ಸೇರಿ ಜಾತ್ರೆಗೆ ಬೇಕಾದ ಸುವಸ್ತುಗಳನ್ನು…









