ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ

“ನಾಗಾರಾಧನೆಯಲ್ಲಿ ಆಧ್ಯಾತ್ಮದ ಮೂಲ ವಿಚಾರ ಅಡಗಿದೆ”ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದ ಸುಸಂದರ್ಭ ಪೂಜ್ಯ ಶ್ರೀಗಳವರಿಂದ ನಾಗರ ಪಂಚಮಿಯ ಶುಭಸಂದೇಶಜುಲೈ, ೨೯: “ನಾಗರಾಧನೆಯಲ್ಲಿ ಪರಿಶುದ್ಧತೆ ಕಾಪಾಡಬೇಕು. ಭಕ್ತಿಯಿಂದ ವ್ಯಕ್ತಿ ಧಾರ್ಮಿಕನಾಗುತ್ತಾನೆ. ಭಾವನೆಗಳಿಗೆ ಅನುಗುಣವಾಗಿ ಆರಾಧನೆಗಳು ನಡೆಯುತ್ತದೆ. ಪ್ರಕೃತಿಯಲ್ಲಿ ಪರಮಾತ್ಮನ ಅಸ್ತಿತ್ವವನ್ನು ಕಾಣುವುದೇ ಆರಾಧನೆ. ಸಮಾಜವನ್ನು ಬೆಸೆಯುವ ಚುಂಬಕ ಶಕ್ತಿ ಆಧ್ಯಾತ್ಮಕ್ಕಿದೆ. ವಿಜ್ಞಾನ ತಾಂತ್ರಿಕತೆ ಮುಂದುವರಿಯುತ್ತಿದ್ದ0ತೆ…









