ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ, ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಮಾರಂಭ

“ಅಭಿವೃದ್ಧಿಗೆ ನೀಡಿರುವ ದೇಣಿಗೆಯ ಮೌಲ್ಯ ಮುಖ್ಯವಲ್ಲ ಅವರ ಸೇವಾಭಾವನೆ ಮುಖ್ಯವಾಗಿದೆ”ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ, ಮಹಾರಾಷ್ಟç ಘಟಕದ ರಜತ ಮಹೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶಮು0ಬಯಿ, ಜು. ೨೭.: “ಯುವ ಸಮುದಾಯ ಧರ್ಮದ ಹಾದಿಯಲ್ಲಿ ನಡೆಯುತ್ತಾ ಧಾರ್ಮಿಕ ಕಾರ್ಯಗಳಿಗೆ ಬಹಳಷ್ಟು ದೇಣಿಗೆಯನ್ನು ನೀಡುವ ಮನೋಭಾವನೆ ಬೆಳೆಸಿಕೊಂಡಿದೆ. ಅದಕ್ಕೆ ಮುಖ್ಯ ಕಾರಣ ಅವರ…









