ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ-ಸೇವಾ ಸಂಭ್ರಮ ೨೦೨೫

“ಸಂಭ್ರಮದ ಮರೆಯಲ್ಲಿ ಸಮಾಜದ ಋಣ ತೀರಿಸುವ ಕೆಲಸವಾಗುತ್ತಿದೆ” ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ–ಗ್ರಾಮೋತ್ಸವ–ಸೇವಾ ಸಂಭ್ರಮ ೨೦೨೫ – ಗುರುವಂದನೆ ಸ್ವೀಕರಿಸಿ ಪೂಜ್ಯ ಶ್ರೀಗಳವರಿಂದ ಜನ್ಮದಿನದ ಸಂದೇಶ ಆ. ೮: “ಹುಟ್ಟುಹಬ್ಬದ ಆಚರಣೆಯ ಹಿಂದೆ ನಾವು ಹೇಗೆ ಬೆಳೆದಿದ್ದೇವೆ ಎಂಬುದನ್ನು ಅವಲೋಕಿಸುವ ಕಾರ್ಯವಾಗುವುದು. ಬದುಕು ನಿಂತ ನೀರಲ್ಲ, ಹರಿಯುವ ನದಿಯಾಗಿದೆ. ಬದುಕಿಗೆ ಸಂಸ್ಕಾರ ಅತೀ ಅಗತ್ಯ. ಭಗವದ್ಗೀತೆಯಲ್ಲಿ ತಿಳಿಸಿರುವಂತೆ…









