“ಪ್ರಾಮಾಣಿಕತೆ, ಪರಿಶುದ್ಧತೆ ಇದ್ದಲ್ಲಿ ಅಭಿವೃದ್ಧಿ ಶತಸಿದ್ಧ” – ಒಡಿಯೂರು ಶ್ರೀ

“ಧಮಯುಕ್ತವಾದ ಆರ್ಥಿಕತೆಯಲ್ಲಿ ಭಯವಿಲ್ಲ. ಆರ್ಥಿಕ ಸಂಸ್ಥೆಗಳಿಗೆ ಗ್ರಾಹಕರೇ ಜೀವಾಳ. ಪ್ರಾಮಾಣಿಕತೆ, ಪರಿಶುದ್ಧತೆಯನ್ನು ಉಳಿಸಿಕೊಂಡದ್ದೇ ಆದಲ್ಲಿ ಅಭಿವೃದ್ಧಿ ಶತಃಸಿದ್ಧ” ಎಂದು ಪರಮಪೂಜ್ಯ…