ಸಹಿಷ್ಣುತೆಯನ್ನು ಮೆರೆದ ಸಂವಿಧಾನಪೀಠ – ಒಡಿಯೂರು ಶ್ರೀ

ಉತ್ಥಾನ ದ್ವಾದಶಿಯಂದು ಹೊರಬಿದ್ದ ಭಾರತದ ಸುಪ್ರೀಕೋರ್ಟ್‍ನ ಸಂವಿಧಾನಪೀಠದ ತೀರ್ಪು ರಾಷ್ಟ್ರೋತ್ಥಾನಕ್ಕೆ ಪೂರಕವಾದ ಐತಿಹಾಸಿಕ ತೀರ್ಪು. ಭಾರತೀಯ ಸ೦ಸ್ಕೃತಿಯ ಸಹಿಷ್ಣುತೆ ಮತ್ತು…

ಕು.ದೀಪಶ್ರೀಗೆ ಶ್ಲೋಕ ಕಂಠಪಾಠದಲ್ಲಿ ದ್ವಿತೀಯ : ಕು.ವಿದ್ಯಾಲಕ್ಷ್ಮಿ ಭಾಷಣ ಸ್ಪರ್ಧೆಯಲ್ಲಿ ತೃತೀಯ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ಶಾಂತಿವನ ಟ್ರಸ್ಟ್ ರಿ. ಧರ್ಮಸ್ಥಳ ಆಯೋಜಿಸಿದ ತಾಲೂಕು…

Odiyooru shree visits Bangalore

ತಾ.05-11-2019ರಿAದ 07-11-2019 ಪೂಜ್ಯ ಶ್ರೀಗಳವರು ಬೆಂಗಳೂರು ಕಾರ್ಯಕ್ರಮದಲ್ಲಿ ಇರುವುದರಿಂದ ಶ್ರೀ ಸಂಸ್ಥಾನದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.