ದೀಪಾವಳಿಯ ಆಚರಣೆಯ ಮೂಲಕ ಅಂತರಂಗದ ಜ್ಯೋತಿ ಅರಳಲಿ

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಾಮ ಕ್ರೋಧ ಲೋಭ ಮೀರಿದರೆ ಬದುಕು ಸಾರ್ಥಕ. ಆ ಮೂಲಕ…

“ಲೋಕದ ಉನ್ನತಿಗೆ ಸಹಕಾರಿಯ ಪಾತ್ರ ಮಹತ್ತರವಾದುದು”

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಸೆ.೧೯: “ಲೋಕದ ಉನ್ನತಿಗೆ ಸಹಕಾರಿಯ ಪಾತ್ರ…

ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡಲು ದಾರಿಯೇ ಅಧ್ಯಾತ್ಮಿಕತೆ

“ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡಲು ದಾರಿಯೇ ಅಧ್ಯಾತ್ಮಿಕತೆ”ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ‘ಶರದೃತು ಸಂಸ್ಕಾರ ಶಿಬಿರ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ…

ಸೇವಾಮನೋಭಾವನೆಯೊಂದಿಗೆ ಸಂಘಟಿತ ಜೀವನ ನಡೆಸೋಣ

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಲಿಗಾಲದಲ್ಲಿ ಭಜನೆ ಶ್ರೇಷ್ಠವಾದುದು. ಹರಿನಾಮ ಸಂಕೀರ್ತನೆಗಳು ನಿರಂತರ ನಡೆಯಬೇಕು. ರಾಮಾಯಣ-ಮಹಾಭಾರತದ…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ

“ಸಮಾಜ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಘಣನೀಯವಾದುದು”ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಲಿಯುವ ಮನಸ್ಸಿದ್ದರೆ ಎಲ್ಲರಿಂದಲೂ…

ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ತೇಜಸ್ ಬಿ ಪ್ರಥಮ

ದಕ್ಷಿಣ ಕನ್ನಡ  ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,…