“ಆರಾಧನೆಯ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತುಸಂತೃಪ್ತಿ ಕಾಣಲು ಸಾಧ್ಯ”

ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವದ ಧರ್ಮಸಭೆಯಲ್ಲಿಪೂಜ್ಯ ಶ್ರೀಗಳವರಿಂದ ಧರ್ಮ ಸಂದೇಶ“ಅಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು…

“ಹೊರೆಕಾಣಿಕೆ ಉತ್ಸವಕ್ಕೆ ಮುನ್ನುಡಿಯಾಗಿದೆ”

ವಿವಿಧ ಭಾಗಗಳಿಂದ ಶ್ರೀ ಸಂಸ್ಥಾನಕ್ಕೆ ಮೆರವಣಿಗೆಯ ಮೂಲಕ ಆಗಮಿಸಿದ ಹೊರೆಕಾಣಿಕೆಯನ್ನು ಸ್ವಾಗತಿಸಿ, ಉಗ್ರಾಣದಲ್ಲಿ ದೀಪೋಜ್ವಲನಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜ.೨೫: “ಹೊರೆಕಾಣಿಕೆ…

ಜನವರಿ ೨೭-೨೮: ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜನವರಿ ೨೭ ಮತ್ತು ೨೮ರಂದು ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ / ೨೬ನೇ ‘ವಂದೇ ಮಾತರಂ’…

“ವಿದ್ಯೆಯ ಜೊತೆಗೆ ಜ್ಞಾನವೂ ಹೊಂದಿರಲಿ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಸಂದೇಶ“ನಾವು ಮನಮಂಥನ ಮಾಡಬೇಕು. ಭಜನೆಯ ಮೂಲಕ ಸಂಸ್ಕಾರ – ಸಂಸ್ಕೃತಿಯ…

‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”

‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”ಶ್ರೀ ದತ್ತಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹದ ಸುಸಂದರ್ಭ…

ದೀಪಾವಳಿಯ ಆಚರಣೆಯ ಮೂಲಕ ಅಂತರಂಗದ ಜ್ಯೋತಿ ಅರಳಲಿ

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಾಮ ಕ್ರೋಧ ಲೋಭ ಮೀರಿದರೆ ಬದುಕು ಸಾರ್ಥಕ. ಆ ಮೂಲಕ…