Shutter, table and chair handover to Rotary Club Officers
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠಕ್ಕೆ ರೋಟರಿ ಕ್ಲಬ್ ವಿಟ್ಲ ವಲಯದ ವತಿಯಿಂದ ನೀಡಲ್ಪಟ್ಟ ಎರಡು ಕವಾಟು,ಕಛೇರಿ ಟೇಬಲ್ ಮತ್ತು ಚಯರ್ ನ್ನು ದಿನಾಂಕ 03/11/2019 ರಂದು ರೋಟರಿ ಕ್ಲಬ್ ನ ಪದಾಧಿಕಾರಿಗಳು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯನಿರ್ವಾಹಕರಾದ ಪದ್ಮನಾಭ ಒಡಿಯೂರು, ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ ಶೆಟ್ಟಿ ಎ…