22ನೇ ತುಳು ಐಸಿರೋ – ತುಳು ಸಾಹಿತ್ಯ ಸಮ್ಮೇಳನ
“ಜ್ಞಾನ ತುಂಬಿದ ತುಳುವರು ಕ್ರೀಯಾಶೀಲರಾಗುವ ಅಗತ್ಯವಿದೆ” ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ‘ರಾಜಾಂಗಣ’ದ ಆತ್ರೇಯ ಮಂಟಪದಲ್ಲಿ ಜರಗಿದ 22ನೇ ತುಳು ಐಸಿರೋ – ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಸಂದೇಶ ಫೆ. 10: “ಸಹನೆ, ತ್ಯಾಗದಿಂದ ಸಂಸ್ಕøತಿ ಉಳಿಯುತ್ತದೆ. ಸಾಧನೆಯಿಂದ ಸಾರ್ಥಕ ಬದುಕು ಮಾಡಬಹುದು. ತುಳುವರಲ್ಲಿ ಇಚ್ಛಾಶಕ್ತಿ ಜಾಗೃತಿಯಾಗಬೇಕಾಗಿದೆ. ಸಾಧನೆ ಮಾಡದಿದ್ದರೆ ಸಾವಿಗೆ…