ಒಡಿಯೂರಿನಲ್ಲಿ ನಿಗದಿಪಡಿಸಿದ್ದ ತುಳು ಕಾವ್ಯ ರಚನಾ ಕಮ್ಮಟವನ್ನು ಮುಂದೂಡಲಾಗಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಎಪ್ರಿಲ್ 11 ಮತ್ತು 12ರ ಶನಿವಾರ ಮತ್ತು ಆದಿತ್ಯವಾರ ನಿಗದಿಪಡಿಸಿದ್ದ ತುಳು ಕಾವ್ಯ ರಚನಾ ಕಮ್ಮಟ(ತುಳು ಕಬಿತೆ ಕಟ್ಟುನ ಕಜ್ಜಕೊಟ್ಯ)ವನ್ನು ಕರೊನಾ ವೈರಸ್‍ನ ಪರಿಣಾಮ ಭಾರತ ಸರಕಾರದ ಅಧಿಸೂಚನೆಯಂತೆ ಮುಂದೂಡಲಾಗಿದೆ.