Tag Event

ಗ್ರಾಮೋತ್ಸವ ೨೦೨೫ – ಪೂಜ್ಯ ಶ್ರೀಗಳ ಜನ್ಮದಿನೋತ್ಸವ ಆಮಂತ್ರಣ

ಆತ್ಮೀಯ ಬಂಧುಗಳೇ, ಸ್ವಸ್ತಿ | ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಶುಕ್ಲ ೧೪ ಸಲುವ, ತಾ.08-08-2025ನೇ ಶುಕ್ರವಾರದಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮದಿನೋತ್ಸವವನ್ನುಗ್ರಾಮೋತ್ಸವವಾಗಿ ಗುರುವಂದನೆ-ಸೇವಾ ಸಂಭ್ರಮದೊಂದಿಗೆ ಆಚರಿಸುವುದಾಗಿ ನಿರ್ಣಯಿಸಲಾಗಿದೆ.ಇದರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿತಾವೆಲ್ಲರೂ ಸಹಭಾಗಿಗಳಾಗಿ ಶ್ರೀಗುರುಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷೆ ಕೆಳಗಿನ ಬಟನ್‌ನ ಮೂಲಕ ಆಹ್ವಾನ ಪತ್ರಿಕೆಯನ್ನು ವೀಕ್ಷಿಸಿ…

ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ

|| ಜೈ ಗುರುದೇವ್ ||ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞದಿನಾಂಕ ೧೨-೦೪-೨೦೨೫ನೇ ಶನಿವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ- ಅಖಂಡ ಭಗವನ್ನಾಮಸಂಕೀರ್ತನೆಯ ಮಂಗಲೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಪ್ರಾತಃಕಾಲ ಅಖಂಡ ಭಗವನ್ನಾಮ ಸಂಕೀರ್ತನೆಯ ಮಂಗಲ, ಆರಾಧ್ಯದೇವರ ಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ. ನಂತರ -ಶ್ರೀಮದ್ರಾಮಾಯಣ…

ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ-ಅಖಂಡ ಭಗವನ್ನಾಮ ಸಂಕೀರ್ತನೆ

ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ-ಅಖಂಡ ಭಗವನ್ನಾಮ ಸಂಕೀರ್ತನೆದಿನಾಂಕ 12-04-2025 ನೇ ಶನಿವಾರ ಶ್ರೀ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯಮಾರ್ಗದರ್ಶನದಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಈ ಸುಸಂದರ್ಭ ತಾ.06-04-2025 ಶ್ರೀರಾಮನವಮಿಯಿಂದ ಮೊದಲ್ಗೊಂಡು ತಾ.12-04-2025 ಶ್ರೀಹನುಮಜಯಂತಿಯವರೆಗೆ ಅಖಂಡ ಭಗವನ್ನಾಮಸಂಕೀರ್ತನೆಯು ಜರಗಲಿರುವುದು. ಶ್ರೀರಾಮನವಮಿಯ…