ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂಸ್ಥಾಪಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಇಂದು ಧಾರ್ಮಿಕತೆಯ ಜೊತೆಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯತ್ತಿದೆ. ಪೂಜ್ಯ ಸ್ವಾಮೀಜಿಯವರ ಸಮಾಜಮುಖಿ ಸೇವಾ ಕಾರ್ಯಗಳು ಇತರ ಭಾಗಗಳಲ್ಲೂ ನಡೆಯಲಿ, ಹತ್ತು ಹಲವು ಮನಸ್ಸುಗಳು ಒಗ್ಗೂಡಿ ಭಜನೆ-ಸತ್ಸಂಗದಂತಹ ಉತ್ತಮ ಕಾರ್ಯಗಳು ನಡೆಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಗಳೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಹಾಗೂ ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರಗಳು. ಇಂದು ದೇಶ ವಿದೇಶಗಳಲ್ಲಿ ಪೂಜ್ಯ ಶ್ರೀಗಳ ಗೌರವಾಧ್ಯಕ್ಷತೆಯಲ್ಲಿ ತಮ್ಮ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು, ಸುಳ್ಯ, ಕುಕ್ಕುಜಡ್ಕ, ಪುತ್ತೂರು, ಈಶ್ವರಮಂಗಲ, ಮಂಗಳೂರು, ವಿಟ್ಲ, ನಾಸಿಕ್, ಅನಂತಾಡಿ , ನೆಟ್ಲಮುಡ್ನೂರು, ಮುಂಬೈ, ಪುಣೆ, ಬೋಳ್ಯಾರು, ಅಂಕತ್ತಡ್ಕ, ಕಡಬ, ಹೇರೂರು, ಬೆಂಗಳೂರು, ದಾವಣಗೆರೆ, ಬರೋಡಾ, ಹೂವಿನಹಡಗಲಿ-ಬಳ್ಳಾರಿ, ಅಹಮದ್‍ನಗರ, ಸಾಂಗ್ಲಿ, ಅಹಮದಾಬಾದ್, ಉಪ್ಪಿನಂಗಡಿ, ಅರಳ, ತಿರುವನಂತಪುರಮ್.
SL. No. | Branch | Name of President and Phone No. |
1 | ಒಡಿಯೂರು | |
2 | ಸುಳ್ಯ | |
3 | ಕುಕ್ಕುಜಡ್ಕ | |
4 | ಪುತ್ತೂರು | |
5 | ಈಶ್ವರಮಂಗಲ | |
6 | ಮಂಗಳೂರು | |
7 | ವಿಟ್ಲ | |
8 | ನಾಸಿಕ್ | |
9 | ಅನಂತಾಡಿ | |
10 | ನೆಟ್ಲಮುಡ್ನೂರು | |
11 | ಮುಂಬೈ | |
12 | ಪುಣೆ | |
13 | ಬೋಳ್ಯಾರು | |
14 | ಅಂಕತ್ತಡ್ಕ | |
15 | ಕಡಬ | |
16 | ಹೇರೂರು | |
17 | ಬೆಂಗಳೂರು | |
18 | ದಾವಣಗೆರೆ | |
19 | ಬರೋಡಾ | |
20 | ಹೂವಿನಹಡಗಲಿ-ಬಳ್ಳಾರಿ | |
21 | ಅಹಮದ್‍ನಗರ | |
22 | ಸಾಂಗ್ಲಿ | |
23 | ಅಹಮದಾಬಾದ್ | |
24 | ಉಪ್ಪಿನಂಗಡಿ | |
25 | ಅರಳ | |
26 | ತಿರುವನಂತಪುರಮ್ |
ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಒಡಿಯೂರು, ಪುಣೆ, ಮುಂಬೈ, ಪುತ್ತೂರು, ದಾವಣಗೆರೆ ಮುಂತಾದ ಕಡೆಗಳಲ್ಲಿ ಕಾರ್ಯಾಚರಿಸುತ್ತಿದೆ.
SL. No. | Branch | Address |
1 | ಒಡಿಯೂರು | |
2 | ಪುಣೆ | |
3 | ಮುಂಬೈ | |
4 | ಪುತ್ತೂರು | |
5 | ದಾವಣಗೆರೆ |