ಸಹಿಷ್ಣುತೆಯನ್ನು ಮೆರೆದ ಸಂವಿಧಾನಪೀಠ – ಒಡಿಯೂರು ಶ್ರೀ
ಉತ್ಥಾನ ದ್ವಾದಶಿಯಂದು ಹೊರಬಿದ್ದ ಭಾರತದ ಸುಪ್ರೀಕೋರ್ಟ್‍ನ ಸಂವಿಧಾನಪೀಠದ ತೀರ್ಪು ರಾಷ್ಟ್ರೋತ್ಥಾನಕ್ಕೆ ಪೂರಕವಾದ ಐತಿಹಾಸಿಕ ತೀರ್ಪು.
ಭಾರತೀಯ ಸ೦ಸ್ಕೃತಿಯ ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತವಾಗಿ ಈ ತೀರ್ಪು ಇತಿಹಾಸದ ಪುಟದಲ್ಲಿ ದಾಖಲಾಗಿದೆ.
– ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್