ಒಡಿಯೂರು ಶ್ರೀ ಸಂಸ್ಥಾನಕ್ಕೆ ಆಗಮಿಸಲು ಅನುಕೂಲಕರ ಮಾರ್ಗಸೂಚಿ:

From Via To Distance
ಮಂಗಳೂರು ಬಿ.ಸಿ.ರೋಡ್ –> ವಿಟ್ಲ –> ಕನ್ಯಾನ ಒಡಿಯೂರು 54 ಕಿ.ಮೀ.
ಮಂಗಳೂರು ತೊಕ್ಕೊಟ್ಟು –> ಮುಡಿಪು –> ಬಾಕ್ರಬೈಲ್ –> ಕನ್ಯಾನ ಒಡಿಯೂರು 43 ಕಿ.ಮೀ.
ಮಂಗಳೂರು ತೊಕ್ಕೊಟ್ಟು –> ಹೊಸಂಗಡಿ –> ಗುವೆದಪಡ್ಪು –> ಆನೆಕಲ್ಲು –> ಕನ್ಯಾನ ಒಡಿಯೂರು 48 ಕಿ.ಮೀ.
ಮಂಗಳೂರು ತೊಕ್ಕೊಟ್ಟು –> ಹೊಸಂಗಡಿ –> ಉಪ್ಪಳ –> ಬಾಯಾರು ಮುಳಿಗದ್ದೆ ಒಡಿಯೂರು 50 ಕಿ.ಮೀ.

 

ಒಡಿಯೂರು ಶ್ರೀ ಸಂಸ್ಥಾನಕ್ಕೆ ಹತ್ತಿರದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು:

To Distance
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ 74 ಕಿ.ಮೀ.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 84 ಕಿ.ಮೀ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ 64 ಕಿ.ಮೀ.
ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ 44 ಕಿ.ಮೀ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ 149 ಕಿ.ಮೀ.
ಮಧೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ 42 ಕಿ.ಮೀ.


Route Map: