ಶ್ರೀ ಒಡಿಯೂರು ಗ್ರಾಮೋತ್ಸವ ಸಮಿತಿಯ ಪ್ರಕಟಣೆ
ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ 2022ರ ಪ್ರಯುಕ್ತ ಒದಗಿಸುವ ಕೃತಕ ಕಾಲು ಮತ್ತು ಕೈ ಹಾಗೂ ಗಾಲಿಕುರ್ಚಿಯ ಅವಶ್ಯಕತೆಯ ಫಲಾನುಭವಿಗಳು ತಮ್ಮ ಆಧಾರ್‍ಕಾರ್ಡ್‍ನ ಪ್ರತಿ, ಮೊಬೈಲ್ ನಂಬ್ರ, ಭಾವಚಿತ್ರದೊಂದಿಗೆ ಜೂನ್ 30ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ ಸಮಿತಿ,
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್,
ಅಂಚೆ: ಒಡಿಯೂರು-574243,
ಬಂಟ್ವಾಳ ತಾಲೂಕು, ದ.ಕ.
ಸಂಪರ್ಕ ನಂ: 9448177811/ 7975743481