+91 8255-266211
info@shreeodiyoor.org

ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ

ತಾ.29-07-2019ನೇ ಸೋಮವಾರ ಶ್ರೀ ಸಂಸ್ಥಾನದಲ್ಲಿ ಜರಗುವ  ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ – ಶ್ರೀ ಒಡಿಯೂರು ಗ್ರಾಮೋತ್ಸವ 2019ರ ಅಂಗವಾಗಿ ತಾ.30-06-2019ನೇ ಆದಿತ್ಯವಾರ – ಹೊರಾಂಗಣ ಸ್ಪರ್ಧೆಗಳು ನಡೆಯಲಿದೆ. ಈ ಸ್ಪರ್ಧೆಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಉದ್ಘಾಟಿಸಲಿದ್ದು, ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು.

ಮಹಿಳೆಯರಿಗೆ: * ತ್ರೋಬಾಲ್ (7 ಜನರ ತಂಡ) * ಹಗ್ಗಜಗ್ಗಾಟ(7 ಜನರ ತಂಡ) * ಟೊಂಕ (9 ಜನರ ತಂಡ) ಬಾಲಕಿಯರಿಗೆ: (6ರಿಂದ 10ನೇ ತರಗತಿಯವರೆಗೆ) * ಟೊಂಕ (9 ಜನರ ತಂಡ) * ರಸ್ತೆ ಓಟ

ಪುರುಷರಿಗೆ: * ವಾಲಿಬಾಲ್ * ಹಗ್ಗಜಗ್ಗಾಟ (7 ಜನರ ತಂಡ) ಬಾಲಕರಿಗೆ:(6-10ನೇ ತರಗತಿಯವರೆಗೆ) * ವಾಲಿಬಾಲ್ * ರಸ್ತೆ ಓಟ * ಕಬಡ್ಡಿ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top