+91 8255-266211
info@shreeodiyoor.org

ಎಸ್.ಎಸ್.ಎಲ್.ಸಿ. ಆಂಗ್ಲ ಮತ್ತು ಕನ್ನಡ ಮಾಧ್ಯಮ 100% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಒಡಿಯೂರು ಶ್ರೀ ಗುರುದೇವ ಕನ್ನಡ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದ್ದು, ಅಕ್ಷತ್ ಶೆಟ್ಟಿ ಕೆ. – 556 ಅಂಕ ಹಾಗೂ ಅಶ್ವತ್ ಶೆಟ್ಟಿ ಕೆ. – 549 ಅಂಕ ಪಡೆದಿದ್ದಾರೆ. (18 ಮಕ್ಕಳಲ್ಲಿ ಉನ್ನತ ಶ್ರೇಣಿ – 2, ಪ್ರಥಮ ಶ್ರೇಣಿ 15, ದ್ವಿತೀಯ ಶ್ರೇಣಿ – 1)

ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯೂ 100% ಫಲಿತಾಂಶ ದಾಖಲಿಸಿದೆ. ಮಹೇಶ್ ಟಿ. ಇವರು 586 ಅಂಕ ಪಡೆದು ಶಾಲೆ ಪ್ರಥಮ ಸ್ಥಾನಿಯಾಗಿದ್ದಾರೆ. (27ಮಕ್ಕಳಲ್ಲಿ ಉನ್ನತ ಶ್ರೇಣಿ -7, ಪ್ರಥಮ ಶ್ರೇಣಿ – 20) ಶರವಿ ಆರ್. ಶೆಟ್ಟಿ – 574 ಅಂಕ, ಮುಹಮ್ಮದ್ ಆಸಿರ್- 566 ಅಂಕ, ಅವನೀಶ್ ಜಿ. ಶೆಟ್ಟಿ – 542 ಅಂಕ, ಶೈಲೇಶ್ ಶರ್ಮ – 548 ಅಂಕ, ಸಂದೇಶ್ ಶೆಟ್ಟಿ – 550 ಅಂಕ, ಅನನ್ಯ ಬಿ. – 500 ಅಂಕ ಪಡೆದಿರುತ್ತಾರೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top