+91 8255-266211
info@shreeodiyoor.org

ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ

ಲೌಕಿಕ ಮತ್ತು ಅಲೌಕಿಕ ಸಂಪತ್ತಿಗೆ ಅಧಿದೇವತೆ ಲಕ್ಷ್ಮೀದೇವಿ. ಕ್ಷೀರ ಸಾಗರವನ್ನು ದೇವ-ದಾನವರು ಮಥಿಸಿದಾಗ ಲಕ್ಷ್ಮೀ ಸಹಿತ ಹಲವಾರು ಸುವಸ್ತುಗಳು ಉದಿಸಿಬರುತ್ತದೆ. ಈ ಸಂದರ್ಭದಲ್ಲಿ ಕಠಿಣತೆಯ ವಿಷ ಆರಂಭದಲ್ಲಿ ಹೊರಬಂದು; ನಂತರ ಅಮೃತವೂ ಹೊರಗೆ ಬರುತ್ತದೆ.

Read More

ಅಭಿನಂದನಾ ಸಮಾರಂಭ

ಸಮಾಜದ ಹಿತಕ್ಕಾಗಿ ಗ್ರಾಮೋತ್ಸವ ನಡೆದಿದೆ. ಲೋಕಕಲ್ಯಾಣದ ಹಿಂದೆ ಭಗವಂತನ ಸೇವೆ ಅಡಗಿದೆ. ಗ್ರಾಮೋತ್ಸವಕ್ಕಾಗಿ ಏರ್ಪಡಿಸಿದ್ದ ಸಮಾಲೋಚನೆ ಸಭೆಯಿಂದ ಅಭಿನಂದನಾ ಸಭೆಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಒಂದು ಕಾರ್ಯಕ್ರಮ ಇನ್ನೊಂದಕ್ಕೆ ಪ್ರೇರಣೆ, ಆದರ್ಶವಾಗಿರಬೇಕು. ಕಲ್ಪನೆಯಲ್ಲೇ ಉಳಿದಾಗ ವಾಸ್ತವ ಮರೆಯುವ ಸಾಧ್ಯತೆ ಹೆಚ್ಚು.

Read More

ವಲಯ ಮಟ್ಟದ ಯೋಗಾಸನ ಸ್ಪರ್ಧೆ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ಮತ್ತು ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಇದರ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಉದ್ಘಾಟಿಸಿ ವಿಶ್ವಕ್ಕೆ ಯೋಗದ ಪರಿಚಯ ಮಾಡಿದ ಕೀರ್ತಿ – ಭಾರತಕ್ಕೆ ಸಲ್ಲುತ್ತದೆ. ಮನಸ್ಸು ಮತ್ತು ಶರೀರ ನಾಣ್ಯದ ಎರಡು ಮುಖಗಳಿದ್ದಂತೆ.

Read More

ಅಭಿನಂದನಾ ಸಭೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ 2018ರ  ಸಮಾರಂಭವು ಯಶಸ್ವಿಯಾಗಿ ಬಹಳ ಸಂಭ್ರಮದಿಂದ ಸಂಪನ್ನಗೊಳ್ಳಲು ಕಾರಣೀಭೂತರಾದ ಕಾರ್ಯಕರ್ತರಿಗೆ ಕೃತಜ್ಞತಾ  ಸಮರ್ಪಣೆಯ ಸಲುವಾಗಿ ತಾ.21-08-2018ನೇ ಮಂಗಳವಾರ ಅಪರಾಹ್ಣ ಘಂಟೆ 3.೦೦ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನಾ ಸಭೆಯನ್ನು ಕರೆಯಲಾಗಿದೆ.

Read More

ಶ್ರೀಗಳ ಸಂತಾಪ

ಸರಕಾರೀ ಉದ್ಯೋಗದಲ್ಲಿದ್ದು ನಿವೃತ್ತರಾದ ಶ್ರೀಯುತ ರಘುನಾಥ ರೈಯವರು ಶ್ರೀ ಸಂಸ್ಥಾನದ ಆಗು-ಹೋಗುಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸೇವಾಕಾರ್ಯಗಳಿಗೆ ಮಾದರಿಯಾಗಿದ್ದರು. ಸರಳ-ಸಜ್ಜನಿಕೆಯ, ಪ್ರಾಮಾಣಿಕ ವ್ಯಕ್ತಿತ್ವದ ರೈಗಳ ಅಗಲುವಿಕೆಗೆ ವಿಷಾಧಿಸುತ್ತೇವೆ.

Read More

ಶ್ರೀಗಳ ಸಂತಾಪ

ದೇಶವನ್ನು ಪ್ರತಿನಿಧಿಸಿದ ಮಹಾನ್ ನಾಯಕ, ಭಾರತದ ಅಂತಃಸತ್ತ್ವವನ್ನು ಉತ್ತುಂಗಕ್ಕೇರಿಸಿದ, ಪ್ರೀತಿಯನ್ನೇ ಅಸ್ತ್ರವನ್ನಾಗಿರಿಸಿಕೊಂಡ ಆದರ್ಶ ನಾಯಕ, ಅಭಿವೃದ್ಧಿಯ ಹರಿಕಾರ, ಅಜಾತಶತ್ರು ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿಯನ್ನು ಬಯಸುತ್ತೇವೆ.

Read More

ಮುಂಬೈ-ಥಾನೆ ಮಹಾನಗರಗಳಿಗೆ ಭೇಟಿ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಮಹಾರಾಷ್ಟ್ರದ ಗುರುಭಕ್ತರ ವಿನಂತಿಯ ಮೇರೆಗೆ ಜುಲೈ 27ರಿಂದ ಆಗಸ್ಟ್ 6ರ ತನಕ

Read More

ಯೋಗ ದಿನಾಚರಣೆ

ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ನಡೆಸುವಂತೆ ಪ್ರಚೋದಿಸಿದ, ವಿಶ್ವವನ್ನೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಕೀರ್ತಿ ಮಾನ್ಯ ಪ್ರಧಾನಮಂತ್ರಿ ಮೋದಿಜಿಯವರಿಗೆ ಸಲ್ಲಬೇಕು. ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿರುವುದು ಅರ್ಥಪೂರ್ಣವೇ ಸರಿ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top